Weight Loss: ಈ 3 ಆಹಾರ ಪದಾರ್ಥ ಸೇವಿಸಿದ್ರೆ ತೂಕವನ್ನು ಸುಲಭವಾಗಿ ಇಳಿಸಿಕೊಳ್ಳಬಹುದು

ಇತ್ತೀಚಿನ ಆಧುನಿಕ ಜೀವನ ಶೈಲಿ (Life Style) ಜನರ ಜೀವನಕ್ರಮವನ್ನೇ ಬದಲಾಯಿಸಿ ಬಿಟ್ಟಿದೆ. ಅನೇಕ ಕೆಲಸದ ಒತ್ತಡಕ್ಕೆ ತಮ್ಮ ಆಹಾರ ಪದ್ಧತಿಯನ್ನೇ ಬದಲಾಯಿಸಿಕೊಂಡಿದ್ದಾರೆ. ಇದರೊಟ್ಟಿಗೆ ಪ್ರತಿ ದಿನ ದೈಹಿಕ ಚಟುವಟಿಕೆಯೂ ಸಹ ಕಡಿಮೆಯಾಗಿದೆ. ಇದರ ಫಲವಾಗಿ ಇಂದು ಸಾಕಷ್ಟು ಪ್ರಮಾಣದ ಜನರಲ್ಲಿ ಚಿಕ್ಕ ವಯಸ್ಸಿಗೆ ದೇಹದಲ್ಲಿ ಬೊಜ್ಜು, ಕೆಟ್ಟ ಕೊಲೆಸ್ಟ್ರಾಲ್, ಕೊಬ್ಬಿನ ಅಂಶ ವಿಪರೀತ ಮಟ್ಟಕ್ಕೆ ದಪ್ಪ ಆಗಿರುತ್ತಾರೆ.

First published: