Health Benefits of Almonds: ನೆನಸಿದ ಬಾದಾಮಿಯನ್ನು ಮುಂಜಾನೆ ಸಮಯದಲ್ಲಿ ತಿನ್ನುವುದರಿಂದ ಈ ಸಮಸ್ಯೆ ಪರಿಹಾರವಂತೆ

ಸಮೃದ್ಧ ಪೋಷಕಾಂಶ ಗುಣಗಳಿದ್ದು, ಅತ್ಯಂತ ಆರೋಗ್ಯಕ್ಕೆ ಅಂಶ ಹೊಂದಿರುವ ಬಾದಾಮಿ (Almonds) ಎಲ್ಲಾ ವಯೋಮಾನದವರಿಗೂ ಅತ್ಯವಶ್ಯಕ. ಅದರಲ್ಲೂ ಬಾದಾಮಿಯನ್ನು ರಾತ್ರಿ ನೆನೆಸಿಟ್ಟು ಬೆಳಗ್ಗೆ ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ. ಒಂದು ವೇಳೆ ಈ ಕ್ರಮವನ್ನು ಅನುಸರಿಸುತ್ತಿದ್ದರೆ, ಈ ಸಮಸ್ಯೆಯಿಂದ ಕೂಡ ದೂರ ಇರಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು.

First published: