Weight Loss: ನಿಜಕ್ಕೂ ಅನ್ನ ತಿಂದ್ರೆ ಬೊಜ್ಜು ಬರುತ್ತಾ? ತೂಕ ಇಳಿಸಲು ಯಾವ ರೈಸ್ ಬೆಸ್ಟ್?

ತೂಕ ಇಳಿಸಲು ಏನ್ ತಿನ್ಬೇಕು ಅನ್ನೋದು ಅನೇಕ ಪ್ರಶ್ನೆ. ಅದರಲ್ಲೂ ಅನ್ನ ತಿನ್ನಬೇಕಾ? ಬೇಡ್ವಾ ಅನ್ನೋ ಗೊಂದಲ ಇದ್ದೆ ಇರುತ್ತದೆ. ತೂಕ ಇಳಿಸಲು ಅನೇಕರು ಅನ್ನ ತಿನ್ನೋದನ್ನೇ ಬಿಡ್ತಾರೆ. ಆದ್ರೆ ಅಕ್ಕಿಯಲ್ಲಿ ಕೊಬ್ಬಿನ ಅಂಶವೂ ಕಡಿಮೆ ಇರುತ್ತದೆ. ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸಹ ನಿಯಂತ್ರಿಸುತ್ತದೆ. ಇದು ಇನ್ಸುಲಿನ್ ಸ್ರವಿಸುವಿಕೆಯನ್ನು ಕಡಿಮೆ ಮಾಡುತ್ತದೆ.

First published: