Summer Tips: ಬೇಸಿಗೆಯಲ್ಲಿ ಡಾರ್ಕ್​ ಚಾಕಲೇಟ್​ನಿಂದ ಡಬಲ್ ಬೆನಿಫಿಟ್, ಬಾಯಿಗೂ ರುಚಿ, ತ್ವಚೆಗೂ ಬೆಸ್ಟ್

ಡಾರ್ಕ್ ಚಾಕೊಲೇಟ್ ತಿನ್ನುವುದು ನಿಮ್ಮ ತ್ವಚೆಯ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಕೋಕೋ ರಕ್ತದ ಹರಿವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ತೀವ್ರವಾದ ಸೂರ್ಯನ ಬೆಳಕು ತ್ವಚೆ ಹಾನಿಮಾಡುವುದರಿಂದ ರಕ್ಷಿಸುತ್ತದೆ ಎಂದು ಸಂಶೋಧನೆ ತೋರಿಸಿದೆ.

First published: