ತೆಂಗಿನಕಾಯಿ ಚಟ್ನಿಯಲ್ಲಿ ಕೊಬ್ಬಿನ ಪ್ರಮಾಣ ಸುಮಾರು 2 ಗ್ರಾಂ ಇರುತ್ತದೆ. ಇದು ಸುಮಾರು 40 ರಿಂದ 50 ಕ್ಯಾಲೋರಿಗಳನ್ನು ಹೊಂದಿರುತ್ತದೆ. ಚಟ್ನಿ ಬೌಲ್‍ನಲ್ಲಿ ಸುಮಾರು 2 ಗ್ರಾಂ ಕಾರ್ಬೋಹೈಡ್ರೇಟ್‍ಗಳು, ಪ್ರೋಟೀನ್, ಸೋಡಿಯಂನ್ನು ಚಟ್ನಿ ಒಳಗೊಂಡಿರುತ್ತದೆ.
2/ 8
ತೆಂಗಿನಕಾಯಿ ಚಟ್ನಿ ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನೀವು ಇಡೀ ದಿನ ಸಕ್ರಿಯವಾಗಿ ಮತ್ತು ಶಕ್ತಿಯುತವಾಗಿರುವಂತೆ ಮಾಡುತ್ತದೆ. ಅಲ್ಲದೇ ತೆಂಗಿನಕಾಯಿ ಚಟ್ನಿ ತೂಕವನ್ನು ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.
3/ 8
ಪ್ರತಿದಿನ ತೆಂಗಿನಕಾಯಿ ಚಟ್ನಿಯನ್ನು ತಿನ್ನಬೇಕು. ತೆಂಗಿನಕಾಯಿ ಚಟ್ನಿ ತಿನ್ನುವುದರಿಂದ ಕಬ್ಬಿಣದ ಕೊರತೆ ದೂರವಾಗುತ್ತದೆ. ಮತ್ತು ದೇಹದಲ್ಲಿ ರಕ್ತ ಹೆಚ್ಚಾಗುತ್ತದೆ. ಅದಕ್ಕೆ ಚಟ್ನಿ ತಿನ್ನಿ ರಕ್ತ ಹೆಚ್ಚಿಸಿಕೊಳ್ಳಿ
4/ 8
ತೆಂಗಿನಕಾಯಿಯಲ್ಲಿ ನಾರಿನಂಶ ಹೆಚ್ಚಿದ್ದು, ಇದು ಅಜೀರ್ಣ, ಅತಿಸಾರ, ಮಲಬದ್ಧತೆ ಮುಂತಾದ ಯಾವುದೇ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತಡೆಯುತ್ತದೆ.
5/ 8
ತೆಂಗಿನಕಾಯಿ ಚಟ್ನಿಯನ್ನು ಸೇವಿಸುವುದರಿಂದ ನಿಮ್ಮ ಹೊಟ್ಟೆಯೊಳಗೆ ಇರುವ ಯಾವುದೇ ಹಾನಿಕಾರಕ ಬ್ಯಾಕ್ಟೀರಿಯಾವನ್ನು ತೆಗೆದುಹಾಕಲು ಸಹಾಯ ಮಾಡುತ್ತೆ. ಆಗ ನಿಮಗೆ ಯಾವುದೇ ಕಾಯಿಲೆಗಳು ಭೇಗ ಬರುವುದಿಲ್ಲ.
6/ 8
ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ತೆಂಗಿನಕಾಯಿ ಚಟ್ನಿಯನ್ನು ಸೇವಿಸಿದ್ರೆ ಒಳ್ಳೆಯದು. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ. ತೆಂಗಿನಕಾಯಿ ಚಟ್ನಿ ದೇಹದ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
7/ 8
ತೆಂಗಿನಕಾಯಿ ಚಟ್ನಿಯಲ್ಲಿ ಸ್ಯಾಚುರೇಟೆಡ್ ಕೊಬ್ಬಿನಂಶ ಹೆಚ್ಚಿರುವುದರಿಂದ ಅದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಾರದು ಎಂದು ತಜ್ಞರು ಹೇಳುತ್ತಾರೆ. ಅದಕ್ಕೆ ಆದಷ್ಟು ಮಿತವಾಗಿ ಸೇವಿಸಿ.
8/ 8
ತೆಂಗಿನಕಾಯಿ ಚಟ್ನಿಯನ್ನು ಸಣ್ಣ ಪ್ರಮಾಣದಲ್ಲಿ ಅಂದರೆ ದಿನಕ್ಕೆ 2 ರಿಂದ 3 ಟೀ ಸ್ಪೂನ್ ಸೇವನೆ ಮಾಡಿದ್ರೆ ಸಾಕು. ಅದು ಸಾಕಷ್ಟು ಅಗತ್ಯವಿರುವ ಪೋಷಕಾಂಶ ಒದಗಿಸುತ್ತೆ.
First published:
18
Coconut Chutney: ತೆಂಗಿನಕಾಯಿ ಚಟ್ನಿ ತಿಂದ್ರೆ ಹಲವು ಪ್ರಯೋಜನಗಳಿವೆ. ನಿಮಗೆ ಗೊತ್ತಾದ್ರೆ ದಿನ ತಿಂತೀರಿ