Bottle Gourd: ಬೇಸಿಗೆಯಲ್ಲಿ ಸೋರೆಕಾಯಿ ಸೇವನೆ ಮಾಡುವುದರಿಂದ ಈ ಕಾಯಿಲೆಗಳನ್ನು ಗುಣಪಡಿಸಬಹುದಂತೆ!

ಸೋರೆಕಾಯಿ ಸುಮಾರು 96 ಪ್ರತಿಶತದಷ್ಟು ನೀರಿನ ಅಂಶವನ್ನು ಹೊಂದಿದೆ. ಅದಕ್ಕಾಗಿಯೇ ಇದರ ಸೇವನೆಯಿಂದ ನಮ್ಮ ದೇಹವನ್ನು ತಂಪಾಗಿರಿಸಲು ಮತ್ತು ಉಲ್ಲಾಸಕರವಾಗಿರಲು ಸಹಾಯ ಮಾಡುತ್ತದೆ.

First published: