Eating at Work Place: ಕೆಲಸದ ವೇಳೆ ತಿನ್ನುವ ಅಭ್ಯಾಸ ಹೆಚ್ಚಾ? ಹಾಗಾದ್ರೆ ಹುಷಾರು!

ವರ್ಕ್​ ಫ್ರಂ ಹೋಂ ಆದ ಬಳಿಕ ಅನೇಕರ ಆಹಾರ ಶೈಲಿಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಮೊದಲೇ ಮನೆಯಿಂದ ಕೆಲಸ ಆಗಿರುವುದರಿಂದ ವರ್ಕ್​ ಔಟ್​ ಕೆಲಸಗಳನನು ಬಹುತೇಕರು ಮರೆತಿದ್ದಾರೆ. ಈ ನಡುವೆ ಕೆಲಸ ಮಾಡುತ್ತಾ ಬಾಯಿ ಆಡಿಸುವ ಚಟಕ್ಕೆ ಅನೇಕರು ಒಗ್ಗಿಕೊಂಡಿದ್ದಾರೆ.

First published: