ರಾಗಿಯಲ್ಲಿರುವ ಆ್ಯಂಟಿಆಕ್ಸಿಡೆಂಟ್ ಅಂಶವು ದೇಹದ ಕಾರ್ಸಿನೋಜೆನ್‌ಗಳನ್ನು ನಾಶಪಡಿಸುತ್ತದೆ. ಅದೇ ರೀತಿ ರಾಗಿಯಲ್ಲಿ ವಯಸ್ಸಾಗುವುದನ್ನು ತಡೆಯುವ ಗುಣಗಳು ಹೆಚ್ಚಿರುವುದರಿಂದ ಅದು ನಿಮ್ಮನ್ನು ಯೌವನವಾಗಿರಿಸುತ್ತದೆ.ರಾಗಿಯಲ್ಲಿ ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಅಂಶವು ದೇಹದಲ್ಲಿನ ಶಾಖವನ್ನು ಕಡಿಮೆ ಮಾಡುವುದಲ್ಲದೆ, ಹೃದಯದ ಸಮಸ್ಯೆಗಳನ್ನು ಸಹ ಕಡಿಮೆ ಮಾಡುತ್ತದೆ.