Health Tips: ಪಿರಿಯಡ್ಸ್ ಸಮಯದಲ್ಲಿ ಉಂಟಾಗುವ ನೋವುಗಳಿಗೆ ತ್ವರಿತ ಪರಿಹಾರ; ಈ 2 ಪದಾರ್ಥಗಳನ್ನು ಸೇವಿಸಿ

ಹೆಚ್ಚಿನ ಸಂದರ್ಭಗಳಲ್ಲಿ ಅಥವಾ ಅನಿವಾರ್ಯ ಕಾರಣಗಳಿಗಾಗಿ ಮಹಿಳೆಯರು ಮುಟ್ಟಿನ ಸಮಯದಲ್ಲಿ ಕೆಲಸ ಮಾಡುವ ಅವಶ್ಯಕತೆ ಉಂಟಾಗುತ್ತೆ. ಅದೇ ಸಮಯದಲ್ಲಿ ಮಹಿಳೆಯರು ಮುಟ್ಟಿನ ನೋವನ್ನು ಎದುರಿಸಲು ಪರದಾಡುತ್ತಾರೆ. ಈ ವೇಳೆ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳುವುದು ಅವಶ್ಯಕವಾಗಿರುತ್ತೆ.

First published: