Benefits of Peanuts : ಈ ಸತ್ಯ ತಿಳಿದ್ರೆ ಪ್ರತಿದಿನ ಕಡಲೆಕಾಯಿ ತಿನ್ನುತ್ತೀರಿ

ಏನು ತಿನ್ನಬೇಕು? ಏನು ತಿನ್ನಬಾರದು ಎಂಬುದರ ಬಗ್ಗೆ ಸ್ಪಷ್ಟವಾಗಿರಬೇಕು. ಫಾಸ್ಟ್ ಫುಡ್​ ದುನಿಯಾದಲ್ಲಿ ಬಹುತೇಕರು ಕೊಲೆಸ್ಟ್ರಾಲ್​ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಹಾಗಾಗಿ ಕೊಲೆಸ್ಟ್ರಾಲ್ ಮುಕ್ತ ಇರೋ ಆಹಾರ ಸೇವನೆಗೆ ಹೆಚ್ಚು ಒಲವು ತೋರಿಸುತ್ತಾರೆ. ಬಹುತೇಕರಿಗೆ ಕಡಲೆಕಾಯಿ ತಿನ್ನಬೇಕಾ ಅಥವಾ ಬೇಡ ಅನ್ನೋ ಗೊಂದಲ ಇರುತ್ತದೆ.

First published: