Nail Care Tips: ಮಳೆಗಾಲದಲ್ಲಿ ಉಗುರಿನ ಸಂರಕ್ಷಣೆಗೆ ಈ ಸೂಪರ್ ಹ್ಯಾಕ್ಸ್ ಟ್ರೈ ಮಾಡಿ

Monsoon Nail Care: ಬೇರೆ ಎಲ್ಲಾ ಕಾಲಗಳಿಗೆ ಹೋಲಿಸಿದರೆ ಮಳೆಗಾಲ ತ್ವಚೆಗೆ ಹೆಚ್ಚು ಉತ್ತಮವಲ್ಲ. ಈ ಸಮಯದಲ್ಲಿ ಕೇವಲ ತ್ವಚೆ ಮಾತ್ರವಲ್ಲದೇ ಪೂರ್ತಿ ಆರೋಗ್ಯದ ಬಗ್ಗೆ ಕಾಳಜಿ ಅವಶ್ಯಕ. ಅದರಲ್ಲೂ ಉಗುರಿನ ಬಗ್ಗೆ ಗಮನ ನೀಡುವುದನ್ನು ಮರೆಯಬಾರದು. ಹಾಗಾದ್ರೆ ಮಳೆಗಾಲದಲ್ಲಿ ಉಗುರಿನ ಆರೈಕೆ ಮಾಡಲು ಸಿಂಪಲ್​ ಟಿಪ್ಸ್ ಇಲ್ಲಿದೆ.

First published: