Snoring: ಗೊರಕೆ ಸಮಸ್ಯೆಯಿಂದ ಬೇಸತ್ತಿದ್ದೀರಾ? ಹಾಗಿದ್ರೆ ಇಲ್ಲಿದೆ ಸುಲಭ ಪರಿಹಾರ

ಗೊರಕೆ ಹೊಡೆಯುವವರನ್ನು ಸಾಮಾನ್ಯವಾಗಿ ಅಪಹಾಸ್ಯ ಮಾಡುತ್ತಾರೆ. ಆದರೆ ಈ ಸಮಸ್ಯೆಯನ್ನು ಗೇಲಿ ಮಾಡಬೇಡಿ. ಅಧಿಕ ತೂಕ, ಮೂಗಿನಲ್ಲಿರುವ ಯಾವುದೇ ರೀತಿಯ ಬ್ಲಾಕ್, ಮೂಗಿನ ಮೂಳೆಗಳ ಸಮಸ್ಯೆ, ನೆಗಡಿ, ಶ್ವಾಸಕೋಶದ ತೊಂದರೆಗಳಿಂದ ಜನರು ಗೊರಕೆ ಹೊಡೆಯುತ್ತಾರೆ. ಆದಾಗ್ಯೂ, ಈ ಸಮಸ್ಯೆಗಳನ್ನು ಬಹಳ ಸುಲಭವಾಗಿ ಪರಿಹರಿಸಬಹುದು.

First published: