Navaratri Special: ವಿಜಯ ದಶಮಿ ಹಬ್ಬಕ್ಕೆ ಈ ಡ್ರೆಸ್​ಗಳನ್ನು ಟ್ರೈ ಮಾಡಿ

Life hacks: ನವರಾತ್ರಿಯ 9 ದಿನಗಳನ್ನು ಸಂತೋಷದಿಂದ ಆಚರಿಸಲಾಗುತ್ತದೆ. ದಸರಾ ಭಾರತದ ಅತ್ಯಂತ ವೈವಿಧ್ಯಮಯ ಮತ್ತು ಬಹುಮುಖ ಆಚರಣೆಗಳಲ್ಲಿ ಒಂದಾಗಿದೆ. ಎಲ್ಲಾ ಪೂಜಾ ವಿಧಿ ವಿಧಾನಗಳ ಜೊತೆಗೆ ಡ್ರೆಸ್ ಕೂಡ ಮುಖ್ಯವಾಗುತ್ತದೆ. ಅದರಲ್ಲೂ ವಿಜಯ ದಶಮಿ ಮತ್ತು ಆಯುಧ ಪೂಜೆಯಂದು ಸುಂದರವಾಗಿ ರೆಡಿಯಾಗುವುದು ಎಲ್ಲಾ ಹೆಣ್ಣು ಮಕ್ಕಳ ಆಸೆ. ಈ ಹಬ್ಬಕ್ಕೆ ನೀವು ಧರಿಸಬಹುದಾದ ಟ್ರೆಡಿಷನಲ್ ಡ್ರೆಸ್ಗಳ ಪಟ್ಟಿ ಇಲ್ಲಿದೆ.

First published: