ಭ್ರೂಣದಲ್ಲಿ ಬೆಳೆಯುತ್ತಿರುವ ಮಗುವಿನ ಆರೋಗ್ಯ ಮತ್ತು ಹೃದಯ ಸಮಸ್ಯೆ ಕಡಿಮೆ ಮಾಡುತ್ತದೆ. ಹೆರಿಗೆಯ ನಂತರ ಎದೆಹಾಲು ಉತ್ಪಾದನೆ ಹೆಚ್ಚುತ್ತದೆ. ಅತ್ಯುತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿ. ಸಾಲ್ಮನ್ ಮೀನು, ಸೋಯಾಬೀನ್ ಎಣ್ಣೆ, ಆಕ್ರೋಟ್ ಎಣ್ಣೆ, ಕ್ಯಾನೋಲ ಎಣ್ಣೆ ಮತ್ತು ಅಗಸೆ ಬೀಜದ ಎಣ್ಣೆ, ಸಸ್ಯ ತೈಲಗಳು ಒಮೆಗಾ 3 ಕೊಬ್ಬಿನಾಮ್ಲ ಹೊಂದಿವೆ.