ಐಸ್ ಕ್ರೀಂನ ಪೌಷ್ಟಿಕಾಂಶದ ಮಟ್ಟ ಹೀಗಿದೆ. ಕಾರ್ಬೋಹೈಡ್ರೇಟ್, ಪ್ರೋಟೀನ್, ಕ್ಯಾಲ್ಸಿಯಂ, ರಂಜಕ ಮತ್ತು ಫೈಬರ್ ಇದೆ. ಸಕ್ಕರೆ ಮತ್ತು ಕ್ಯಾಲೊರಿ ಹೆಚ್ಚಿದೆ. ಹಾಲು, ಹೆಪ್ಪುಗಟ್ಟಿದ ಹಣ್ಣುಗಳು ಮತ್ತು ಕೆನೆಯಿಮದ ನೀವೇ ಮನೆಯಲ್ಲಿ ಆರೋಗ್ಯಕರ ಐಸ್ ಕ್ರಿಂ ತಯಾರಿಸಿ ತಿನ್ನಬಹುದು. ರುಚಿಗೆ ತಕ್ಕಂತೆ ನೀವು ಸಕ್ಕರೆ ಸೇರಿಸಬಹುದು.