Health Care: ಈ 3 ಡ್ರೈ ಫ್ರೂಟ್ಸ್​ಗಳು ತೂಕ ಇಳಿಸೋದರ ಜೊತೆ ದೇಹವನ್ನೂ ಬೆಚ್ಚಗಿರಿಸಲು ಸಹಾಯ ಮಾಡುತ್ತೆ

Dry Fruits for Winter: ಡ್ರೈ ಫ್ರೂಟ್ಸ್ ಗಳನ್ನು ತೂಕ ಇಳಿಸಿಕೊಳ್ಳಲು ಬಯಸುವವರು ಸೇವಿಸಬಹುದು. ಹಾಗೆಯೇ, ಶೀತ ಋತುವಿನಲ್ಲಿ ನಿಮ್ಮ ದೇಹವನ್ನು ಬೆಚ್ಚಗಾಗಲು ಮತ್ತು ಆರೋಗ್ಯಕರವಾಗಿಡಲು ಇವುಗಳು ಸಹಾಯ ಮಾಡುತ್ತವೆ. ಈ ಚಳಿಗಾಲದಲ್ಲಿ ಪ್ರತಿದಿನ ಒಂದೊಂದು ಬಗೆಯ ಡ್ರೈ ಫ್ರೂಟ್ಸ್ ಸೇವಿಸಿ ಮತ್ತು ಆರೋಗ್ಯವಾಗಿರಿ.

First published: