Weight Loss Tips: ಈ 5 ಡ್ರೈ ಫ್ರೂಟ್ಸ್​ ಇದ್ರೆ ನಿಮ್ಮ ಬೊಜ್ಜು ಕರಗಿಸೋದು ಸುಲಭ

Dry Fruits for Weight Loss: ಕೊರೊನಾ ನಂತರ ತೂಕ ಹೆಚ್ಚಿಸಿಕೊಂಡವರು ತೂಕ ಇಳಿಸಲು ಪರದಾಡುತ್ತಿದ್ದಾರೆ. ಡಯೆಟ್​, ವ್ಯಾಯಾಮ ಹೀಗೆ ಹಲವು ರೀತಿಯಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಡ್ರೈ ಫ್ರೂಟ್ಸ್​ಗಳು ನಿಮ್ಮ ತೂಕವನ್ನು ಹೆಚ್ಚು ಮಾಡುತ್ತದೆ ಎಂಬುದನ್ನ ಕೆಲವರು ನಂಬಿ, ಅದನ್ನು ಸೇವಿಸುವುದನ್ನ ಬಿಟ್ಟಿದ್ದಾರೆ. ಆದರೆ ಈ 5 ಡ್ರೈ ಫ್ರೂಟ್ಸ್​ಗಳು ನಿಮ್ಮ ತೂಕ ಇಳಿಸಲು ಸಹಾಯ ಮಾಡುತ್ತದೆ.

First published: