ಆದರೆ, ತಜ್ಞರು, ರಾತ್ರಿ ಮಲಗುವ ಮುನ್ನ ಎಚ್ಚರಿಕೆಯಿಂದ ನೀರು ಕುಡಿಯಿರಿ ಎಂದು ಹೇಳುತ್ತಾರೆ. ಇಲ್ಲದಿದ್ದರೆ, ದೇಹದ ಕೆಲವು ಭಾಗಗಳಲ್ಲಿ ಊತ ಉಂಟಾಗುತ್ತದೆ. ನೋಯ್ಡಾ ಡಯಟ್ ಮಂತ್ರದ ಸಂಸ್ಥಾಪಕರಾದ ಡಯೆಟಿಷಿಯನ್ ಕಾಮಿನಿ ಸಿನ್ಹಾ ಅವರ ಪ್ರಕಾರ, ರಾತ್ರಿ ಮಲಗುವ ಮುನ್ನ ನೀರು ಕುಡಿಯುವುದು ಪ್ರಯೋಜನಕಾರಿಯಲ್ಲ. (ಸಾಂಕೇತಿಕ ಚಿತ್ರ)