ಖನಿಜಗಳ ಪ್ರಾಮುಖ್ಯತೆ: ನಮ್ಮ ದೇಹಕ್ಕೆ ನೀರು ಅತ್ಯಗತ್ಯ. ಹೆಚ್ಚು ನೀರು ಕುಡಿಯುವುದರಿಂದ ಇದು ನಮ್ಮ ದೇಹವನ್ನು ಆರೋಗ್ಯವಾಡಿಸುವುದಂತೂ ನಿಜ. ಅಲ್ಲದೇ ನಮ್ಮ ದೇಹದಲ್ಲಿನ ಪ್ರತಿಯೊಂದು ಸ್ನಾಯು ಮತ್ತು ನರಗಳಿಗೆ ನೀರು ಹಾಗೂ ಉಪ್ಪಿನಲ್ಲಿರುವ ಖನಿಜಗಳು ಬಹಳ ಮುಖ್ಯ. ಈ ಖನಿಜಗಳನ್ನು ಎಲೆಕ್ಟೋಲೈಟ್ ಎನ್ನಲಾಗಿದ್ದು, ಇದರಲ್ಲಿ ಪೊಟ್ಯಾಸಿಯಮ್, ಸೋಡಿಯಂ, ಕ್ಯಾಲ್ಸಿಯಂ, ಕ್ಲೋರೈಡ್ ಸೇರಿದಂತೆ ಇತರ ಅಂಶಗಳಿರುತ್ತದೆ.