Tea: ನೀವು ಚಹಾ ಪ್ರಿಯರೇ? ಹಾಗಿದ್ರೆ ಟೀ ಕುಡಿಯುವಾಗ ಈ ತಪ್ಪುಗಳನ್ನು ಮಾಡ್ಬೇಡಿ!

ಬಹುತೇಕ ಎಲ್ಲರಿಗೂ ಬೆಳಗ್ಗೆ ಎದ್ದ ನಂತರ ಟೀ ಅಥವಾ ಕಾಫಿ ಕುಡಿಯುವ ಅಭ್ಯಾಸವಿರುತ್ತದೆ. ಅವರ ಟೀ ಕಾಫಿ ಕುಡಿಯುವ ವಿಧಾನವೂ ವಿಶಿಷ್ಟವಾಗಿದೆ. ಆದರೆ, ಟೀ ಕುಡಿಯುವ ತಪ್ಪು ದಾರಿ ಕೆಲವೊಮ್ಮೆ ನಿಮಗೆ ಅಪಾಯಕಾರಿಯಾಗಬಹುದು!

First published: