ಯಾವುದಾದರೂ ಹೆಚ್ಚು ಸೇವನೆ ಮಾಡಿದರೆ ತುಂಬಾ ಅಪಾಯಕಾರಿ. ಹೆಚ್ಚು ನಿಂಬೆ ಜ್ಯೂಸ್ ಅಲ್ಸರ್, ಎಸಿಡಿಟಿ ಸಮಸ್ಯೆಗಳು ಮತ್ತು ಹೊಟ್ಟೆ ನೋವಿಗೆ ಕಾರಣವಾಗಬಹುದು. GERD ಎಂಬ ಸಮಸ್ಯೆ ಉದ್ಭವಿಸುತ್ತದೆ. ಇದನ್ನು ಗ್ಯಾಸ್ಟ್ರೊಸೊಫೇಜಿಲ್ ರಿಫ್ಲಕ್ಸ್ ಡಿಸಾರ್ಡರ್ ಎಂದು ಕರೆಯಲಾಗುತ್ತದೆ. ಇದು ಹೊಟ್ಟೆಯಲ್ಲಿ , ವಾಕರಿಕೆ ಮತ್ತು ವಾಂತಿಯನ್ನು ಉಂಟುಮಾಡುತ್ತದೆ.