Ayurveda Tips: ಬೆಳಗ್ಗೆ ಬಿಸಿನೀರಿಗೆ ಜೇನು ಬೆರೆಸಿ ಕುಡಿಯುತ್ತೀರಾ? ಮೊದಲು ನಿಲ್ಲಿಸಿ, ಇಲ್ಲದಿದ್ದರೆ ಭಾರೀ ಅಪಾಯ!

Never Drink Honey Water Like This: ಅನೇಕರಿಗೆ ಬೆಳಗ್ಗೆ ಎದ್ದ ಕೂಡಲೇ ಬಿಸಿನೀರು ಅಥವಾ ಬೆಚ್ಚಗಿನ ನೀರಿಗೆ ಜೇನುತುಪ್ಪ ಬೆರೆಸಿ ಕುಡಿಯುವ ಅಭ್ಯಾಸ ಇರುತ್ತದೆ. ಆದರೆ ಖಂಡಿತಾ ಅದನ್ನು ನಿಲ್ಲಿಸಿ ಎನ್ನುತ್ತಾರೆ ಆಯುರ್ವೇದ ತಜ್ಞರು..ನಿಮಗೇ ತಿಳಿಯದಂತೆ ಅದು ನಿಮ್ಮ ದೇಹದೊಳಗೆ ವಿಷವಾಗಿ ಬದಲಾಗಿ ನಾನಾ ಆರೋಗ್ಯ ಸಮಸ್ಯೆ ತಂದೊಡ್ಡುತ್ತದಂತೆ...

First published: