Coffee And Metabolism: ಕಾಫಿ ಕುಡಿಯೋದ್ರಿಂದ ಜೀರ್ಣಕ್ರಿಯೆ ಹೆಚ್ಚಾಗುತ್ತಾ?
ದಿನಕ್ಕೆ ನೀವು ಮೂರರಿಂದ ನಾಲ್ಕು ಕಪ್ ಕಾಫಿ ಸೇವನೆ ಮಾಡಿ. ಆದರೆ ಬೇಸಿಗೆಯಲ್ಲಿ ಮೂರಕ್ಕಿಂತ ಹೆಚ್ಚು ಕಪ್ ಕಾಫಿ ಕುಡಿಯಬೇಡಿ. ಫ್ಯಾಟ್ ಬರ್ನ್ ಹಿನ್ನೆಲೆ ಇದು ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಕೆಫೀನ್ ಚಯಾಪಚಯ ದರವನ್ನು ಸ್ವಲ್ಪಮಟ್ಟಿಗೆ ಹೆಚ್ಚಿಸುತ್ತದೆ.
ಒಂದು ಕಪ್ ಕಾಫಿ ಕುಡಿದರೆ ಮನಸ್ಸು ರಿಲ್ಯಾಕ್ಸ್ ಆಗುತ್ತದೆ. ಒತ್ತಡ ಕಡಿಮೆ ಆಗುತ್ತದೆ. ಕೆಫೀನ್ ಇದರಲ್ಲಿ ಹೆಚ್ಚು ಕಂಡು ಬರುತ್ತದೆ. ಇದು ಪ್ರಪಂಚದಲ್ಲಿ ಹೆಚ್ಚು ವ್ಯಾಪಕವಾಗಿ ಬಳಸಲಾಗುವ ಸೈಕೋಆಕ್ಟಿವ್ ಪಾನೀಯ ಆಗಿದೆ. ಒಂದು ಕಪ್ ಕಾಫಿ ಮೂಡ್ ರಿಫ್ರೆಶ್ ಮಾಡುತ್ತದೆ.
2/ 8
ಆಲಸ್ಯ ಮತ್ತು ಕೆಲಸ ಮಾಡಲು ಸಾಧ್ಯವಾಗದೇ ಇರುವುದು, ಮಾನಸಿಕ ಕಿರಿಕಿರಿ ಕಡಿಮೆ ಮಾಡಿಕೊಳ್ಳಲು, ತೂಕ ನಷ್ಟಕ್ಕೆ ಕಾಫಿ ಸೇವನೆ ಸಹಕಾರಿ ಆಗಿದೆ. ಕಾಫಿ ಚಯಾಪಚಯ ಚೆನ್ನಾಗಿರಿಸಲು ಸಹಾಯ ಮಾಡುತ್ತದೆ. ಕಾಫಿಯನ್ನು ಯಾವ ಪ್ರಮಾಣದಲ್ಲಿ ಮತ್ತು ಹೇಗೆ ಕುಡಿಯಬೇಕು ಎಂಬುದನ್ನು ತಿಳಿಯುವುದು ತುಂಬಾ ಮುಖ್ಯ.
3/ 8
ಕಾಫಿಯಲ್ಲಿ ಹಲವು ಪೋಷಕಾಂಶಗಳು ಇವೆ. ಕಾಫಿಯಲ್ಲಿ ಕೆಫೀನ್, ವಿಟಮಿನ್ ಬಿ 2 ಮೆಗ್ನೀಸಿಯಮ್, ಸಸ್ಯ ರಾಸಾಯನಿಕ ಕ್ಲೋರೊಜೆನಿಕ್ ಆಮ್ಲ, ಕ್ವಿನಿಕ್ ಆಮ್ಲ, ಪಾಲಿಫಿನಾಲ್ಗಳು, ಕೆಫೆಸ್ಟಾಲ್, ಕಹ್ವೀಲ್ ಡೈಟರ್ಪೆನ್ ಇವೆ.
4/ 8

5/ 8
ವಿಶ್ರಾಂತಿ ಸಮಯದಲ್ಲಿ ದೇಹವು ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ. ಸಾಮಾನ್ಯ ತೂಕ ಮತ್ತು ಬೊಜ್ಜು ಹೊಂದಿರುವ ವ್ಯಕ್ತಿಗಳಲ್ಲಿ ಚಯಾಪಚಯ ದರದ ಮೇಲೆ ಕಾಫಿ ಹೇಗೆ ಪರಿಣಾಮ ಬೀರುತ್ತದೆ? ಕೆಫೀನ್ ಸೇವನೆಯ ನಂತರ ಪರೀಕ್ಷೆ ನಡೆಸಿದ ವೇಳೆ ಚಯಾಪಚಯ ದರದಲ್ಲಿ ಸುಧಾರಣೆಯಾಗಿದೆ. ಕಾಫಿಗೆ ಸಕ್ಕರೆಯ ಬದಲು ದಾಲ್ಚಿನ್ನಿ ಬಳಸಿ. ಇದು ಚಯಾಪಚಯ ವೇಗಗೊಳಿಸುತ್ತದೆ.
6/ 8
ಆದರೆ ಪ್ಲಾಸ್ಮಾ ಗ್ಲೂಕೋಸ್, ಇನ್ಸುಲಿನ್ ಮತ್ತು ಕಾರ್ಬೋಹೈಡ್ರೇಟ್ ಆಕ್ಸಿಡೀಕರಣದಲ್ಲಿ ಯಾವುದೇ ಗಮನಾರ್ಹ ಬದಲಾವಣೆಯಾಗಿಲ್ಲವೆಂದು ಸಂಶೋಧನೆ ಹೇಳಿದೆ. ಇದು ಬೊಜ್ಜು ಹೊಂದಿರುವ ವ್ಯಕ್ತಿಗಳಲ್ಲಿ ಚಯಾಪಚಯ ದರ ಹೆಚ್ಚಿಸುತ್ತದೆ. ಕೆಫೀನ್ ಚಯಾಪಚಯ ದರವನ್ನು ಹನ್ನೊಂದು ಪ್ರತಿಶತ ಹೆಚ್ಚಿಸುತ್ತದೆ. ಕಾಫಿಯ ಸೇವನೆಯು ಚಯಾಪಚಯ ದರ ಹೆಚ್ಚಿಸುತ್ತದೆ.
7/ 8
ಇದು ಶಕ್ತಿಯ ಮಟ್ಟ ಮತ್ತು ಗಮನ ಕೇಂದ್ರೀಕರಿಸುವ ಸಾಮರ್ಥ್ಯ ಹೆಚ್ಚಿಸುತ್ತದೆ. ಕಾಫಿಯ ಅತಿಯಾದ ಸೇವನೆಯು ಆತಂಕ, ಚಡಪಡಿಕೆ, ನಿದ್ರಾಹೀನತೆ ಮತ್ತು ಹೆಚ್ಚಿದ ಹೃದಯ ಬಡಿತ ಸಮಸ್ಯೆ ಹೆಚ್ಚಿಸುತ್ತದೆ. ದಿನಕ್ಕೆ ಎರಡು ಕಪ್ ಕಾಫಿಯು ಆರೊಗ್ಯಕರ ಎನ್ನುತ್ತಾರೆ ತಜ್ಞರು. ಒಂದು ಕಪ್ ಕಾಫಿಯಲ್ಲಿ ಕ್ಯಾಲೋರಿ, ಕಾರ್ಬೋಹೈಡ್ರೇಟ್ ಹಾಗೂ ಕೊಬ್ಬುಗಳಿಲ್ಲ.
8/ 8
ಇದು ಕಡಿಮೆ ಸೋಡಿಯಂ ಹೊಂದಿದೆ. ಕಪ್ಪು ಕಾಫಿಯು ಪೋಷಕಾಂಶ ಹೊಂದಿದೆ. ಇದು ಚಯಾಪಚಯ ದರ ಹೆಚ್ಚಿಸುತ್ತದೆ. ಹಾಲು ಅಥವಾ ಇತರೆ ಪದಾರ್ಥಗಳ ಜೊತೆ ಸೇರಿದರೆ ಕಡಿಮೆ ಪ್ರಯೋಜನ ನೀಡುತ್ತದೆ. ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯಬೇಡಿ. ಬೆಳಗಿನ ಉಪಾಹಾರದ ನಂತರ, ಮಧ್ಯಾಹ್ನ 5 ಗಂಟೆಯೊಳಗೆ ಕಾಫಿ ಕುಡಿಯಿರಿ.
First published:
18