Cinnamon: ನೀರಿಗೆ ಚಿಟಿಕೆ ಚಕ್ಕೆ ಪುಡಿ ಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದ್ರೆ ಸಾಕು, ಕೊಬ್ಬು ಕರಗುತ್ತೆ

ಸಣ್ಣಗಾಗಬೇಕು, ಸೊಂಟದ ಸುತ್ತಳತೆ ಇಳಿದರೆ ಸಾಕಪ್ಪಾ ಅನ್ನೋರು ಬೆಳಗಿನ ಪಾನೀಯದ ಬಗ್ಗೆ ತುಂಬಾನೇ ತಲೆ ಕೆಡಿಸಿಕೊಳ್ಳುತ್ತಾರೆ. ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರಿಗೆ ಏನನ್ನು ಹಾಕಿಕೊಂಡು ಕುಡಿದರೆ ಕೊಬ್ಬು ಕರಗುತ್ತೆ ಎಂದು ಯೋಚಿಸುವವರಿಗೆ ಬೆಸ್ಟ್ ಸಲಹೆ ಇಲ್ಲಿದೆ.

First published:

  • 18

    Cinnamon: ನೀರಿಗೆ ಚಿಟಿಕೆ ಚಕ್ಕೆ ಪುಡಿ ಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದ್ರೆ ಸಾಕು, ಕೊಬ್ಬು ಕರಗುತ್ತೆ

    ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದರೆ ಅದು ಹೃದಯಾಘಾತಕ್ಕೆ ಕಾರಣವಾಗಬಹುದು. ಹಾಗಾಗಿ ದೇಹದಲ್ಲಿನ ಕೊಬ್ಬನ್ನು ಕರಗಿಸಲೇಬೇಕು. ಅದಕ್ಕಾಗಿ ಚಿಟಿಕೆ ಚಕ್ಕೆ ಅಥವಾ ದಾಲ್ಚಿನ್ನಿ ಪುಡಿ ಸಾಕು. ಮಸಾಲೆಯಾಗಿ ಬಳಸುವ ಚಕ್ಕೆ ಸಿಹಿಯಾದ ರುಚಿ, ಸುವಾಸನೆಯನ್ನು ಹೊಂದಿದೆ.

    MORE
    GALLERIES

  • 28

    Cinnamon: ನೀರಿಗೆ ಚಿಟಿಕೆ ಚಕ್ಕೆ ಪುಡಿ ಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದ್ರೆ ಸಾಕು, ಕೊಬ್ಬು ಕರಗುತ್ತೆ

    ಇತ್ತೀಚಿನ ದಿನಗಳಲ್ಲಿ ಎಲ್ಲಾ ವಯಸ್ಸಿನವರೂ ಕೊಲೆಸ್ಟ್ರಾಲ್ ಸಮಸ್ಯೆಯಿಂದ ತೊಂದರೆಗೀಡಾಗಿದ್ದಾರೆ. ಕೊಲೆಸ್ಟ್ರಾಲ್ ನಮ್ಮ ರಕ್ತದಲ್ಲಿ ಕಂಡು ಬರುತ್ತದೆ. ಅದರ ಮಟ್ಟವು ಸಾಮಾನ್ಯಕ್ಕಿಂತ ಹೆಚ್ಚಾದರೆ ರಕ್ತದ ಹರಿವಿನಲ್ಲಿ ಅಡಚಣೆ ಉಂಟಾಗುತ್ತದೆ.

    MORE
    GALLERIES

  • 38

    Cinnamon: ನೀರಿಗೆ ಚಿಟಿಕೆ ಚಕ್ಕೆ ಪುಡಿ ಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದ್ರೆ ಸಾಕು, ಕೊಬ್ಬು ಕರಗುತ್ತೆ

    ಕೊಲೆಸ್ಟ್ರಾಲ್ ಶೇಖರಣೆಯು ದೇಹದಲ್ಲಿನ ರಕ್ತದ ಹರಿವಿನ ಮೇಲೆ ಪರಿಣಾಮ ಬೀರುತ್ತದೆ. ಹೃದಯಾಘಾತ ಮತ್ತು ಪಾರ್ಶ್ವವಾಯುಗಳಂತಹ ಗಂಭೀರ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಕೊಲೆಸ್ಟ್ರಾಲ್ ಅನ್ನು ಸೈಲೆಂಟ್ ಕಿಲ್ಲರ್ ಎಂದು ಕರೆಯಲಾಗುತ್ತದೆ. ಏಕೆಂದರೆ ಅದರ ಆರಂಭಿಕ ಲಕ್ಷಣಗಳು ಗೋಚರಿಸುವುದಿಲ್ಲ. ಪರಿಸ್ಥಿತಿ ಹದಗೆಟ್ಟಾಗ ತಿಳಿಯುತ್ತದೆ.

    MORE
    GALLERIES

  • 48

    Cinnamon: ನೀರಿಗೆ ಚಿಟಿಕೆ ಚಕ್ಕೆ ಪುಡಿ ಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದ್ರೆ ಸಾಕು, ಕೊಬ್ಬು ಕರಗುತ್ತೆ

    ನಮ್ಮ ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ (HDL) ಪ್ರಮಾಣವು 50 mg/dL ಗಿಂತ ಹೆಚ್ಚಿರಬೇಕು. ಕೆಟ್ಟ ಕೊಲೆಸ್ಟ್ರಾಲ್ (LDL) ಪ್ರಮಾಣವು 100 mg/dL ಗಿಂತ ಕಡಿಮೆಯಿರಬೇಕು. ಒಟ್ಟು ಕೊಲೆಸ್ಟ್ರಾಲ್ ಪ್ರಮಾಣವು 200 mg/dL ಗಿಂತ ಕಡಿಮೆಯಿರಬೇಕು. ಇದಕ್ಕಿಂತ ಹೆಚ್ಚಾದರೆ ತೊಂದರೆಗೆ ಕಾರಣವಾಗಬಹುದು.

    MORE
    GALLERIES

  • 58

    Cinnamon: ನೀರಿಗೆ ಚಿಟಿಕೆ ಚಕ್ಕೆ ಪುಡಿ ಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದ್ರೆ ಸಾಕು, ಕೊಬ್ಬು ಕರಗುತ್ತೆ

    ಆಯುರ್ವೇದದ ಪ್ರಕಾರ ದಾಲ್ಚಿನ್ನಿ ಅಧಿಕ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ತುಂಬಾ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ದಾಲ್ಚಿನ್ನಿ ಪುಡಿಯನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ, ಕೊಲೆಸ್ಟ್ರಾಲ್ ಅನ್ನು ತ್ವರಿತವಾಗಿ ನಿಯಂತ್ರಿಸಬಹುದು.

    MORE
    GALLERIES

  • 68

    Cinnamon: ನೀರಿಗೆ ಚಿಟಿಕೆ ಚಕ್ಕೆ ಪುಡಿ ಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದ್ರೆ ಸಾಕು, ಕೊಬ್ಬು ಕರಗುತ್ತೆ

    ದಾಲ್ಚಿನ್ನಿಯನ್ನು ಸಣ್ಣ ಪ್ರಮಾಣದಲ್ಲಿ ಸೇವಿಸುವುದರಿಂದ ಆರೋಗ್ಯಕ್ಕೆ ಅನೇಕ ಉತ್ತಮ ಪ್ರಯೋಜನಗಳನ್ನು ಪಡೆಯಬಹುದು. ದಾಲ್ಚಿನ್ನಿ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ, ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.

    MORE
    GALLERIES

  • 78

    Cinnamon: ನೀರಿಗೆ ಚಿಟಿಕೆ ಚಕ್ಕೆ ಪುಡಿ ಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದ್ರೆ ಸಾಕು, ಕೊಬ್ಬು ಕರಗುತ್ತೆ

    ದಾಲ್ಚಿನ್ನಿ ಸೇವನೆಯು ಮಧುಮೇಹ ರೋಗಿಗಳಿಗೆ ಸಹ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಚಕ್ಕೆಯನ್ನು ತಿನ್ನುವುದು ಇನ್ಸುಲಿನ್ ಅನ್ನು ಸುಧಾರಿಸುತ್ತದೆ. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

    MORE
    GALLERIES

  • 88

    Cinnamon: ನೀರಿಗೆ ಚಿಟಿಕೆ ಚಕ್ಕೆ ಪುಡಿ ಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದ್ರೆ ಸಾಕು, ಕೊಬ್ಬು ಕರಗುತ್ತೆ

    Disclaimer: ಮೇಲಿನ ಲೇಖನ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಯಾವುದೇ ವಿಧಾನ ಅನುಸರಿಸುವ ಮುನ್ನ ವೈದ್ಯರ ಮಾರ್ಗದರ್ಶನ ಪಡೆದು ಮುಂದುವರೆಯುವುದು ಸೂಕ್ತ .

    MORE
    GALLERIES