Health Tips: ಬೇವು ಕಹಿ ಅಂತ ದೂರ ಹೋಗ್ಬೇಡಿ; ಇದು ಆರೋಗ್ಯದ ಸಿಹಿ, ಗರ್ಭಿಣಿಯರು ಈ ಜ್ಯೂಸ್ ಕುಡಿಯಲೇಬೇಕು

ಬೇವಿನ ಜ್ಯೂಸ್ (Neem Juice) ತುಂಬಾ ಕಹಿಯಿರುವುದರಿಂದ ಅದನ್ನು ಕುಡಿಯುವುದು ತುಂಬಾ ಕಷ್ಟ. ಆದರೆ ಬೇವಿನಲ್ಲಿರುವ ಆರೋಗ್ಯಕರ ಉಪಯೋಗಗಳನ್ನು (Health Benefits) ನೀವು ಪಡೆಯಲು ಇಚ್ಛಿಸುವುದಾದರೆ ಕುಡಿಯಲೇ ಬೇಕಾಗುತ್ತದೆ. ಪ್ರತಿನಿತ್ಯ ಬೇವಿನ ಜ್ಯೂಸ್ ಕುಡಿದರೆ ಯಾವುದೇ ರೋಗಗಳು ನಿಮ್ಮನ್ನು ಬಾಧಿಸುವುದಿಲ್ಲ.

First published: