Weight Loss: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೋರೆಕಾಯಿ ಜ್ಯೂಸ್ ಕುಡಿದು ತೂಕ ಇಳಿಸಿಕೊಳ್ಳಿ

ಬೇಸಿಗೆಯಲ್ಲಿ ಸೋರೆಕಾಯಿಯನ್ನು (Bottle Gourd) ಅತ್ಯಂತ ಆರೊಗ್ಯಕರ ತರಕಾರಿಯಾಗಿದೆ. ಇದರಲ್ಲಿ 92% ರಷ್ಟು ನೀರಿನಂಶವಿರುತ್ತೆ. ಅನೇಕ ಕಾಯಿಲೆಗಳಿಗೂ ಸೋರೆಕಾಯಿಯನ್ನು ಮದ್ದಾಗಿ ಬಳಸುತ್ತಾರೆ. ತೂಕ ಕಡಿಮೆ ಮಾಡಲು ಸೋರೆಕಾಯಿ ಸಹಕಾರಿಯಾಗಿದೆ.

First published: