Skin Care: ಬೇಸಿಗೆಯಲ್ಲಿ ಸ್ಕಿನ್ ಸ್ಕ್ರಬ್ಬಿಂಗ್ ಮಾಡಿದ್ರೆ ಏನ್ ಆಗುತ್ತೆ? ಚರ್ಮ ರಕ್ಷಣೆಗೆ ಇಲ್ಲಿದೆ ಬೆಸ್ಟ್​ ಟಿಪ್ಸ್

ಬಿಸಿಲಿಗೆ ತ್ವಚೆಯು (Skin) ಹಾಳಾದಂತೆ ಕಾಪಾಡಿಕೊಳ್ಳೋದು ಅತಿ ಮುಖ್ಯ. ಸಾಮಾನ್ಯವಾಗಿ ನಾವು ಬೇಸಿಗೆ (Summer) ಬಂದ್ರೆ ಚರ್ಮದ ಕೊಳೆ ಹೋಗಲಾಡಿಸಲು ಚೆನ್ನಾಗಿ ಸ್ಕ್ರಬ್ ಮಾಡಿ ಸ್ನಾನ ಮಾಡುತ್ತೇವೆ. ನಿರಂತರವಾದ ಸ್ಕ್ರಬ್ಬಿಂಗ್ (Scrubbing) ನಿಮ್ಮ ಚರ್ಮಕ್ಕೆ ತುಂಬಾ ಹಾನಿಕಾರಕವಾಗಿದೆ. ಬೇಸಿಗೆಯಲ್ಲಿ ಚರ್ಮದ ರಕ್ಷಣೆಗೆ (Skin care) ಏನ್ ಮಾಡ್ಬೇಕು ಅಂತ ತಿಳಿದುಕೊಳ್ಳಿ

First published: