Gooseberry Seeds: ಬೆಟ್ಟದ ನೆಲ್ಲಿಕಾಯಿಯ ಬೀಜಗಳನ್ನು ಬಿಸಾಡಬೇಡಿ.. ಚರ್ಮದ ಸಮಸ್ಯೆಗಳಿಗೆ ಇದು ರಾಮಬಾಣ..

Gooseberry Seeds Benefits: ಚಳಿಗಾಲದಲ್ಲಿ ಬೆಟ್ಟದ ನೆಲ್ಲಿಕಾಯಿ ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜಕಾರಿ. ಇದು ರೋಗನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ. ಎಷ್ಟೋ ಜನ ಬೆಟ್ಟದ ನೆಲ್ಲಿಕಾಯಿಯ ಪಲ್ಪನ್ನು ಮಾತ್ರ ಬಳಸುತ್ತಾರೆ..ಬೀಜವನ್ನು ಬಿಸಾಡುತ್ತಾರೆ..ಆದರೆ ಆ ಬೀಜದಿಂದ ಎಷ್ಟು ಲಾಭಗಳಿವೆ ಗೊತ್ತಾ..?

First published: