Relationship Tips: ಗಂಡ, ಹೆಂಡತಿ ಎಂದಿಗೂ ಈ ತಪ್ಪುಗಳನ್ನು ಮಾಡ್ಬೇಡಿ; ಇಲ್ಲದಿದ್ರೆ ಸಂಸಾರ ಅಲ್ಲೋಲ್ಲ, ಕಲ್ಲೋಲ್ಲ ಆಗ್ಬಹುದು!
Husband and wife Fight : ಕನ್ನಡಿ ಒಡೆದುಹೋದರೆ, ಅದನ್ನು ಮತ್ತೆ ಸರಿಪಡಿಸಲು ಆಗದು. ಸಂಬಂಧವೂ ಕೂಡ ಹಾಗೆ, ಒಮ್ಮೆ ಅದರಲ್ಲಿ ಬಿರುಕು ಬಿದ್ದರೆ, ಅದನ್ನು ಸರಿಪಡಿಸುವುದು ತುಂಬಾ ಕಷ್ಟ.
ಗಂಡ, ಹೆಂಡತಿ ಜಗಳ ಉಂಡು ಮಲಗುವವರೆಗೂ ಎಂಬ ಗಾದೆ ಇದೆ. ಆದರೆ ಜಗಳ ಮುಂದುವರಿದರೆ ಸಂಸಾರದಲ್ಲಿ ಅಲ್ಲೋಲ್ಲ, ಕಲ್ಲೋಲ ಆಗಬಹುದು ಎಂದೇ ಹೇಳಬಹುದು.
2/ 9
ಕನ್ನಡಿ ಒಡೆದುಹೋದರೆ, ಅದನ್ನು ಮತ್ತೆ ಸರಿಪಡಿಸಲು ಆಗದು. ಸಂಬಂಧವೂ ಕೂಡ ಹಾಗೆ, ಒಮ್ಮೆ ಅದರಲ್ಲಿ ಬಿರುಕು ಬಿದ್ದರೆ, ಅದನ್ನು ಸರಿಪಡಿಸುವುದು ತುಂಬಾ ಕಷ್ಟ.
3/ 9
ಇತ್ತೀಚಿನ ದಿನಗಳಲ್ಲಿ ಸಂಬಂಧಗಳು ಮೌಲ್ಯ ಕಳೆದುಕೊಳ್ಳುತ್ತಿದೆ. ಅದರಲ್ಲಿಯೂ ದಾಂಪತ್ಯ ಜೀವನದಲ್ಲಿ ಪತಿ, ಪತ್ನಿ ನಡುವೆ ವಿರಸ ಹೆಚ್ಚಾಗುತ್ತಿದೆ.
4/ 9
ಯಾವುದೇ ಸಂಬಂಧವಿರಲಿ ಅದರಲ್ಲಿ ಏಳುಬೀಳುಗಳಿರುತ್ತವೆ. ಪತಿ-ಪತ್ನಿ ಸಂಬಂಧವೂ ಇದಕ್ಕೆ ಹೊರತಾಗಿಲ್ಲ. ಅನೇಕ ಬಾರಿ ಈ ಜಗಳಗಳು ಎಷ್ಟು ತೀವ್ರವಾಗುತ್ತವೆ ಎಂದರೆ ಪತಿ ಮತ್ತು ಹೆಂಡತಿ ಬೇರೆಯಾಗಲು ನಿರ್ಧರಿಸುತ್ತಾರೆ.
5/ 9
ಅಂತಹ ಸಂದರ್ಭದಲ್ಲಿ ಗಂಡ ಮತ್ತು ಹೆಂಡತಿ ಕೆಲವು ತಪ್ಪುಗಳನ್ನು ಮಾಡದೇ ಇರುವುದರ ಮೂಲಕ ಕೆಲವು ಘಟನೆಗಳನ್ನು ತಪ್ಪಿಸಬಹುದು.
6/ 9
ಮೊದಲ ದೊಡ್ಡ ತಪ್ಪು ಎಂದರೆ ಜಗಳದ ನಂತರ ಒಬ್ಬರಿಗೊಬ್ಬರು ಮಾತನಾಡುವುದಿಲ್ಲ, ಅದು ತುಂಬಾ ತಪ್ಪು. ಜಗಳದ ನಂತರ, ಇಬ್ಬರೂ ಪರಸ್ಪರ ಮಾತನಾಡಬೇಕು, ಯಾರ ತಪ್ಪನ್ನು ಲೆಕ್ಕಿಸದೇ ಪರಸ್ಪರ ಕ್ಷಮೆಯಾಚಿಸಬೇಕು.
7/ 9
ಜಗಳವಾದಾಗ ಸೋಶಿಯಲ್ ಮೀಡಿಯಾದಲ್ಲಿ ಸ್ಟೇಟಸ್ ಹಾಕುವ ತಪ್ಪನ್ನು ಎಂದಿಗೂ ಮಾಡಬೇಡಿ. ಗಂಡ ಮತ್ತು ಹೆಂಡತಿ ಜಗಳವನ್ನು ಬಿಡಿಸಲು ಮೂರನೇಯವರು ಪ್ರವೇಶಿಸಬಾರದು. ಏಕೆಂದರೆ ಅವರಿಗೆ ಸಮಸ್ಯೆ ಬಗೆಹರಿಸಲು ಸಾಧ್ಯವಾಗುವುದಿಲ್ಲ.
8/ 9
ಯಾವ ವಿಚಾರಕ್ಕೆ ಜಗಳ ಆರಂಭವಾಗುತ್ತದೆಯೋ ಅದರ ಬಗ್ಗೆ ಚರ್ಚಿಸಿ, ಜಗಳ ಪರಿಹರಿಸಿಕೊಳ್ಳುವುದು ಬಹಳ ಮುಖ್ಯ. ಇದರಿಂದ ಸಂಬಂಧ ಮೊದಲಿನಂತೆ ಉತ್ತಮವಾಗಿ ಮುಂದುವರಿಯುತ್ತದೆ.
9/ 9
(Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)
First published:
19