Ginger Tea: ರುಚಿಯಾಗಿರುತ್ತೆ ಅಂತ ಅತಿಯಾಗಿ ಶುಂಠಿ ಟೀ ಕುಡಿದ್ರೆ ಈ ಸಮಸ್ಯೆ ಬರೋದು ಗ್ಯಾರಂಟಿ!
Ginger Tea: ನೆಗಡಿ ಇದ್ದರೂ, ಕೆಮ್ಮು ಇದ್ದರೂ, ಒಂದು ಕಪ್ ಸ್ಟ್ರಾಂಗ್ ಶುಂಠಿ ಟೀ ಕುಡಿದರೆ ಸಾಕು. ತುಂಬಾ ಸಮಾಧಾನ ಅನಿಸುತ್ತದೆ. ಅದಕ್ಕಾಗಿಯೇ ಅನೇಕ ಜನರು ಮಳೆಗಾಲ ಮತ್ತು ಚಳಿಗಾಲದಲ್ಲಿ ಶುಂಠಿ ಚಹಾವನ್ನು ಕುಡಿಯುತ್ತಾರೆ.
ಅನೇಕ ಮಂದಿ ಬೆಳಗ್ಗೆ ಎದ್ದು ಶುಂಠಿ ಚಹಾವನ್ನು ಕುಡಿಯುತ್ತಾರೆ. ಮತ್ತೆ ಕೆಲ ಮಂದಿ ಶುಂಠಿ ಹಾಕಿರುವ ಚಹಾವನ್ನು ಇಷ್ಟಪಡುವುದಿಲ್ಲ. ಇದು ಚಹಾದ ರುಚಿಯನ್ನು ಹೆಚ್ಚಿಸುತ್ತದೆ ಮತ್ತು ಆರೋಗ್ಯಕ್ಕೂ ಒಳ್ಳೆಯದು. ಜೀರ್ಣಕ್ರಿಯೆ ಸುಧಾರಿಸುತ್ತದೆ. (ಸಾಂಕೇತಿಕ ಚಿತ್ರ)
2/ 8
ನೆಗಡಿ ಇದ್ದರೂ, ಕೆಮ್ಮು ಇದ್ದರೂ, ಒಂದು ಕಪ್ ಸ್ಟ್ರಾಂಗ್ ಶುಂಠಿ ಟೀ ಕುಡಿದರೆ ಸಾಕು. ತುಂಬಾ ಸಮಾಧಾನ ಅನಿಸುತ್ತದೆ. ಅದಕ್ಕಾಗಿಯೇ ಅನೇಕ ಜನರು ಮಳೆಗಾಲ ಮತ್ತು ಚಳಿಗಾಲದಲ್ಲಿ ಶುಂಠಿ ಚಹಾವನ್ನು ಕುಡಿಯುತ್ತಾರೆ. (ಸಾಂಕೇತಿಕ ಚಿತ್ರ)
3/ 8
ಚಹಾಕ್ಕೆ ಅದ್ಭುತವಾದ ಪರಿಮಳವನ್ನು ನೀಡುವ ಶುಂಠಿಯು ಕೆಲವು ಸಮಸ್ಯೆಗಳನ್ನು ಸಹ ಹೊಂದಿದೆ. ಶುಂಠಿ ತಿನ್ನುವುದರಿಂದ ಆಗುವ ಲಾಭಗಳ ಬಗ್ಗೆ ನಿಮಗೆ ತಿಳಿದಿರಬಹುದು. ಆದರೆ ಹೆಚ್ಚು ಶುಂಠಿ ಸೇವನೆಯಿಂದಾಗುವ ಅನಾನುಕೂಲಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. (ಸಾಂಕೇತಿಕ ಚಿತ್ರ)
4/ 8
ಶುಂಠಿಯನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿದರೆ, ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಆದರೆ ರುಚಿಯ ಅಗತ್ಯಕ್ಕಿಂತ ಹೆಚ್ಚು ಶುಂಠಿ ತಿಂದರೆ ಹೊಟ್ಟೆ ಉರಿ, ಹೊಟ್ಟೆನೋವು ಇತ್ಯಾದಿ ಸಮಸ್ಯೆಗಳು ಬರಬಹುದು. (ಸಾಂಕೇತಿಕ ಚಿತ್ರ)
5/ 8
ಶುಂಠಿಯಲ್ಲಿ ಆ್ಯಂಟಿ ಪ್ಲೇಟ್ ಲೆಟ್ ಗಳಿವೆ. ಶುಂಠಿಯ ಈ ಗುಣಲಕ್ಷಣಗಳು ರಕ್ತಸ್ರಾವಕ್ಕೆ ಕಾರಣವಾಗಬಹುದು. ಅನೇಕ ಜನರು ಶುಂಠಿ ಚಹಾಕ್ಕೆ ಕರಿಮೆಣಸು ಮತ್ತು ಲವಂಗದಂತಹ ಮಸಾಲೆಗಳನ್ನು ಸೇರಿಸುತ್ತಾರೆ. ಹೀಗೆ ಮಾಡುವುದರಿಂದ ಇನ್ನಷ್ಟು ಸಮಸ್ಯೆಗಳು ಎದುರಾಗುತ್ತವೆ. (ಸಾಂಕೇತಿಕ ಚಿತ್ರ)
6/ 8
ಶುಂಠಿ ಚಹಾವನ್ನು ಹೆಚ್ಚು ಸೇವಿಸುವುದರಿಂದ ಅತಿಸಾರದ ಸಾಧ್ಯತೆಯನ್ನು ಹೆಚ್ಚಿಸಬಹುದು. ಜೀರ್ಣಾಂಗವ್ಯೂಹದ ರೋಗಗಳ ಅಪಾಯವಿದೆ. ಅದಕ್ಕಾಗಿಯೇ ನೀವು ಶುಂಠಿಯೊಂದಿಗೆ ಹೆಚ್ಚು ಚಹಾವನ್ನು ಕುಡಿಯಬಾರದು. (ಸಾಂಕೇತಿಕ ಚಿತ್ರ)
7/ 8
ಶುಂಠಿಯನ್ನು ಮಿತವಾಗಿ ಮತ್ತು ಕಡಿಮೆ ಪ್ರಮಾಣದಲ್ಲಿ ಸೇವಿಸುವುದರಿಂದ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ಆದರೆ ಅತಿಯಾಗಿ ಸೇವಿಸಿದರೆ ಜೀರ್ಣಕ್ರಿಯೆಗೆ ಅಡ್ಡಿಯಾಗುತ್ತದೆ. ಇದು ವಿವಿಧ ಕಿಬ್ಬೊಟ್ಟೆಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. (ಸಾಂಕೇತಿಕ ಚಿತ್ರ)
8/ 8
(Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)
First published:
18