Relationship Tips: ನಿಮ್ಮ ಹೆಂಡತಿಯ ಜೊತೆ ಈ ರೀತಿಯಲ್ಲಿ ಮಾತನಾಡ್ಲೇಬೇಡಿ! ಖಂಡಿತ ಕೋಪಗೊಳ್ತಾರೆ

Relationship Tips: ಮದುವೆ ಎಂಬುದು ಪ್ರತಿಯೊಬ್ಬರ ಜೀವನದ ಪ್ರಮುಖ ಅಂಶ ಅಂತಾನೇ ಹೇಳ್ಬಹುದು. ಆದರೆ ಕೆಲವೊಬ್ಬರು ತನ್ನ ಸಂಗಾತಿಯೊಂದಿಗೆ ಹೇಗೆ ಇರಬೇಕು ಎಂದು ತಿಳಿದಿರುವುದಿಲ್ಲ. ಇನ್ನು ಕೆಲವೊಬ್ಬರಿಗೆ ತನ್ನ ಹೆಂಡತಿಯೊಂದಿಗೆ ಹೇಗೆ ಮಾತನಾಡಬೇಕೆಂಬುದೇ ಗೊತ್ತಿರುವುದಿಲ್ಲ. ಹಾಗಿದ್ರೆ ನಿಮ್ಮ ಪ್ರೀತಿಯ ಮಡತಿಯೊಂದಿಗೆ ಮಾತನಾಡಬಾರದಂತಹ ಕೆಲವೊಂದು ವಿಷಯಗಳಿವೆ.

First published:

  • 17

    Relationship Tips: ನಿಮ್ಮ ಹೆಂಡತಿಯ ಜೊತೆ ಈ ರೀತಿಯಲ್ಲಿ ಮಾತನಾಡ್ಲೇಬೇಡಿ! ಖಂಡಿತ ಕೋಪಗೊಳ್ತಾರೆ

    ಮದುವೆ ಎಂಬುದು ಪ್ರತಿಯೊಬ್ಬರ ಜೀವನದ ಪ್ರಮುಖ ಅಂಶ ಅಂತಾನೇ ಹೇಳ್ಬಹುದು. ಆದರೆ ಕೆಲವೊಬ್ಬರು ತನ್ನ ಸಂಗಾತಿಯೊಂದಿಗೆ ಹೇಗೆ ಇರಬೇಕು ಎಂದು ತಿಳಿದಿರುವುದಿಲ್ಲ. ಇನ್ನು ಕೆಲವೊಬ್ಬರಿಗೆ ತನ್ನ ಹೆಂಡತಿಯೊಂದಿಗೆ ಹೇಗೆ ಮಾತನಾಡಬೇಕೆಂಬುದೇ ಗೊತ್ತಿರುವುದಿಲ್ಲ. ಹಾಗಿದ್ರೆ ನಿಮ್ಮ ಪ್ರೀತಿಯ ಮಡತಿಯೊಂದಿಗೆ ಮಾತನಾಡಬಾರದಂತಹ ಕೆಲವೊಂದು ವಿಷಯಗಳಿವೆ.

    MORE
    GALLERIES

  • 27

    Relationship Tips: ನಿಮ್ಮ ಹೆಂಡತಿಯ ಜೊತೆ ಈ ರೀತಿಯಲ್ಲಿ ಮಾತನಾಡ್ಲೇಬೇಡಿ! ಖಂಡಿತ ಕೋಪಗೊಳ್ತಾರೆ

    ಪತಿ ಪತ್ನಿಯರ ನಡುವೆ ಸಣ್ಣಪುಟ್ಟ ಜಗಳ ಸಾಮಾನ್ಯ. ಈ ಸಣ್ಣ ಪುಟ್ಟ ಜಗಳಗಳೇ ಇವರಿಬ್ಬರ ನಡುವೆ ಪ್ರೀತಿ ಹೆಚ್ಚಲು ಕೆಲವೊಮ್ಮೆ ಕಾರಣವಾಗುತ್ತವೆ. ಗಂಡ ಹೆಂಡತಿ ಪರಸ್ಪರ ಜೋಕ್ ಆಡುವುದು ತುಂಬಾ ಸಾಮಾನ್ಯ. ಅದರಲ್ಲೂ ಗಂಡಸರು ತಮ್ಮ ಹೆಂಡತಿಯನ್ನು ಚುಡಾಯಿಸುತ್ತಾ ಎನಾದರೊಂದು ಜೋಕ್ ಮಾಡುತ್ತಿರುತ್ತಾರೆ.

    MORE
    GALLERIES

  • 37

    Relationship Tips: ನಿಮ್ಮ ಹೆಂಡತಿಯ ಜೊತೆ ಈ ರೀತಿಯಲ್ಲಿ ಮಾತನಾಡ್ಲೇಬೇಡಿ! ಖಂಡಿತ ಕೋಪಗೊಳ್ತಾರೆ

    ಆದರೆ ಈ ಜೋಕ್​ಗಳು ಮಿತಿಯಾಗಿದ್ದರೆ ಉತ್ತಮ. ಇಲ್ಲದಿದ್ದರೆ ಅದು ಜಗಳಕ್ಕೆ ಕಾರಣವಾಗಬಹುದು. ಇನ್ನು ನೀವು ಮಾತನಾಡುವ ಮಾತುಗಳು ಅವರ ವ್ಯಕ್ತಿತ್ವವನ್ನು ಕೀಳಾಗಿಸಬಾರದು. ಹಾಗಿದ್ರೆ ನೀವು ನಿಮ್ಮ ಹೆಂಡತಿಯ ಮುಂದೆ ಮಾತನಾಡಬಾರದಂತ ವಿಷಯಗಳು ಏನೆಂಬುದನ್ನು ಈ ಲೇಖನದ ಮೂಲಕ ತಿಳಿಯಿರಿ.

    MORE
    GALLERIES

  • 47

    Relationship Tips: ನಿಮ್ಮ ಹೆಂಡತಿಯ ಜೊತೆ ಈ ರೀತಿಯಲ್ಲಿ ಮಾತನಾಡ್ಲೇಬೇಡಿ! ಖಂಡಿತ ಕೋಪಗೊಳ್ತಾರೆ

    ನೋಟದ ಬಗ್ಗೆ: ಹೆಂಡತಿಯೊಂದಿಗಿನ ಯಾವುದೇ ಮಾತುಕತೆ ಮಾನ್ಯವಾಗಿದೆ ಎಂದು ನೀವು ಭಾವಿಸಿದರೆ ಅದು ತಪ್ಪು ಕಲ್ಪನೆ ಎಂದು ತಿಳಿಯಿರಿ. ಅದರಲ್ಲೂ ಗಂಡ ಹೆಂಡತಿಯ ನೋಟವನ್ನು ಗೇಲಿ ಮಾಡಿದರೆ ಯಾವ ಹೆಣ್ಣೂ ಸಹ ಸಹಿಸಲಾರಳು. ನಿಮ್ಮ ಹೆಂಡತಿಗೆ ಮೇಕ್ಅಪ್ ಅಥವಾ ಡ್ರೆಸ್ಸಿಂಗ್ ಬಗ್ಗೆ ಯಾವುದೇ ಸಲಹೆಯನ್ನು ನೀಡಲು ನೀವು ಬಯಸಿದರೆ, ಅವಳು ಒಬ್ಬಂಟಿಯಾಗಿರುವಾಗ ಮಾತ್ರ ಅದನ್ನು ಮಾಡಿ. ಅದನ್ನೂ ಪ್ರೀತಿಯಿಂದ ಹೇಳಿ.

    MORE
    GALLERIES

  • 57

    Relationship Tips: ನಿಮ್ಮ ಹೆಂಡತಿಯ ಜೊತೆ ಈ ರೀತಿಯಲ್ಲಿ ಮಾತನಾಡ್ಲೇಬೇಡಿ! ಖಂಡಿತ ಕೋಪಗೊಳ್ತಾರೆ

    ಕಡೆಗಣಿಸಬೇಡಿ: ನಿಮ್ಮ ಹೆಂಡತಿಯನ್ನು ಕಡೆಗಣಿಸಬೇಡಿ. ನೀವು ಹೊಸದಾಗಿ ಮದುವೆಯಾಗಿದ್ದರೆ, ಅವಳಿಗೆ ಮನೆಕೆಲಸಗಳಲ್ಲಿ ಸಹಾಯ ಮಾಡಿ. ಅವಳು ಏನಾದರೂ ತಪ್ಪು ಮಾಡುತ್ತಿದ್ದಾಳೆ ಎಂದು ಹೆಚ್ಚು ಮಾತನಾಡಬೇಡಿ. ಅಲ್ಲದೆ, ಅವಳನ್ನು ಇತರ ಮಹಿಳೆಯರೊಂದಿಗೆ ಹೋಲಿಸಬೇಡಿ.

    MORE
    GALLERIES

  • 67

    Relationship Tips: ನಿಮ್ಮ ಹೆಂಡತಿಯ ಜೊತೆ ಈ ರೀತಿಯಲ್ಲಿ ಮಾತನಾಡ್ಲೇಬೇಡಿ! ಖಂಡಿತ ಕೋಪಗೊಳ್ತಾರೆ

    ಗೇಲಿ ಮಾಡ್ಬೇಡಿ: ನಿಮ್ಮ ಸಂಗಾತಿ ಏನಾದರೂ ತಪ್ಪಾಗಿ ಮಾತನಾಡಿದಾಗ, ತಕ್ಷಣ ಬಾಯಿ ಮುಚ್ಚಬೇಡಿ. ಅವಳು ಅದನ್ನು ತಿಳಿಯದೆ ಮಾಡಿದಳೋ ಅಥವಾ ತಿಳಿದೋ ಮಾಡಿದಳೋ ಎಂಬುದನ್ನು ಮೊದಲು ಅರಿತುಕೊಳ್ಳಿ. ಅವಳಿಗೆ ಗೊತ್ತಿಲ್ಲದಿದ್ದರೆ ಅವಳು ಮಾಡಿದ ತಪ್ಪನ್ನು ಅವಳಿಗೆ ತಿಳಿಸಿ. ನೀವು ಈ ರೀತಿ ವರ್ತಿಸಿದರೆ, ಅವಳು ನಿಮ್ಮ ಮೇಲೆ ಹೆಚ್ಚು ಪ್ರೀತಿ ಮತ್ತು ವಿಶ್ವಾಸವನ್ನು ಬೆಳೆಸಿಕೊಳ್ಳುತ್ತಾಳೆ.

    MORE
    GALLERIES

  • 77

    Relationship Tips: ನಿಮ್ಮ ಹೆಂಡತಿಯ ಜೊತೆ ಈ ರೀತಿಯಲ್ಲಿ ಮಾತನಾಡ್ಲೇಬೇಡಿ! ಖಂಡಿತ ಕೋಪಗೊಳ್ತಾರೆ

    ಸ್ಮಾರ್ಟ್​​ಫೋನ್ ಬಳಕೆ: ನಿಮ್ಮ ಜೊತೆಗೆ ಹೆಂಡತಿಯಿದ್ದಾಗ ಸ್ಮಾರ್ಟ್​​ಫೋನ್​ ಅನ್ನು ಹೆಚ್ಚಾಗಿ ಬಳಸ್ಬೇಡಿ. ನಿಮ್ಮ ಹೆಂಡತಿಯೊಂದಿಗೆ ಸಮಯವನ್ನು ಕಳೆಯಿರಿ. ಸ್ಮಾರ್ಟ್​​ಫೋನ್​ ಹೆಚ್ಚು ಬಳಕೆ ಮಾಡಿ ಮಾತನಾಡದೇ ಇದ್ದರೆ ಕೋಪ ಬರುವ ಸಾಧ್ಯತೆ ಹೆಚ್ಚಿರುತ್ತದೆ.

    MORE
    GALLERIES