Dogs: ಪ್ರೀತಿ ಕೊಡುವ ನಾಯಿಗಳು, ನಿಮ್ಮ ಮಾನಸಿಕ ಒತ್ತಡವನ್ನೂ ಕಡಿಮೆ ಮಾಡುತ್ತಂತೆ!

ನಾಯಿ ಹಾಗೂ ಮಾನವನ ನಡುವಿನ ಪ್ರೀತಿ, ಒಡನಾಟ, ಬಾಂಧವ್ಯವೆಲ್ಲ ಇಂದು ನಿನ್ನೆಯದ್ದಲ್ಲ. ಅದಕ್ಕೆ ಶತ-ಶತಮಾನಗಳ ಇತಿಹಾಸವಿದೆ. ಮಹಾಭಾರತದಲ್ಲಿ ಧರ್ಮರಾಯನ್ನು ಸ್ವರ್ಗ ಸೇರಿಸಿದ್ದು ನಾಯಿಯೇ ಅಂತಾರೆ ಹಿರಿಯರು. ನಾಯಿಗಳಿಂದ ಮನುಷ್ಯನ ಮಾನಸಿಕ ಒತ್ತಡ ಕಡಿಮೆ ಆಗುತ್ತದೆಯಂತೆ!

First published: