Weight Loss: ಉಪವಾಸದ ಸಮಯದಲ್ಲಿ ಆಲೂಗಡ್ಡೆ ತಿಂದ್ರೆ ತೂಕ ಹೆಚ್ಚಾಗುತ್ತಾ?
ಅನೇಕ ಜನರು ಹಬ್ಬದ ದಿನಗಳಲ್ಲಿ ಮತ್ತು ಪೂಜೆ, ವ್ರತಗಳ ಆಚರಣೆಯಲ್ಲಿ ಉಪವಾಸ ಮಾಡುತ್ತಾರೆ. ಪ್ರತಿಯೊಬ್ಬರೂ ತಮ್ಮದೇ ಆದ ಕಾರಣದಿಂದಾಗಿ ಉಪವಾಸ ಮಾಡ್ತಾರೆ. ಕೆಲವರು ತೂಕ ಇಳಿಕೆಗೆ ಉಪವಾಸ ಮಾಡಿದ್ರೆ, ಇನ್ನು ಕೆಲವರು ಆಧ್ಯಾತ್ಮಿಕತೆಗಾಗಿ ಮಾಡ್ತಾರೆ. ಉಪವಾಸದ ವೇಳೆ ಏನು ತಿನ್ನಬೇಕು, ತಿನ್ನುವ ಹಣ್ಣು, ತರಕಾರಿಗಳ ಬಗ್ಗೆ ಗಮನಹರಿಸುವುದು ತುಂಬಾ ಮುಖ್ಯ.
ಕೆಲವರು ಹಣ್ಣುಗಳನ್ನು ತಿಂದು ಉಪವಾಸ ಮಾಡ್ತಾರೆ. ಕೆಲವರು ನೀರನ್ನು ಮಾತ್ರ ಕುಡಿಯುತ್ತಾರೆ. ಕೆಲವರು ಉಪವಾಸದಲ್ಲಿ ಬೇಯಿಸಿದ ಆಲೂಗಡ್ಡೆ, ಸಾಗುವಾನಿ, ಹುರುಳಿ ಹಿಟ್ಟು, ಸಮಕ್ ರೈಸ್ ತಿನ್ನುತ್ತಾರೆ. ಆಲೂಗೆಡ್ಡೆ ತಿಂದರೆ ತೂಕ ಹೆಚ್ಚುತ್ತದೆ ಎಂಬ ನಂಬಿಕೆಯಿದೆ. ಇದೆಷ್ಟು ಸತ್ಯ ಎಂದು ತಿಳಿಯೋಣ.
2/ 8
ಡಯೆಟಿಷಿಯನ್ ಶಿಖಾ ಕುಮಾರಿ ಹೇಳುವ ಪ್ರಕಾರ, ಉಪವಾಸವು ಒಂದು ನಿರ್ದಿಷ್ಟ ಸಮಯದವರೆಗೆ ಆಹಾರದಿಂದ ದೂರವಿರುವುದು ಆಗಿದೆ. ಈ ಸಮಯದಲ್ಲಿ ಕ್ಯಾಲೊರಿ ಸೇವನೆ ತಪ್ಪಿಸಲಾಗುತ್ತದೆ. ಹಲವು ಕಾರಣಗಳಿಗಾಗಿ ಜನರು ಉಪವಾಸ ಮಾಡ್ತಾರೆ.
3/ 8
ತೂಕ ನಷ್ಟ, ಉತ್ತಮ ಆರೋಗ್ಯ, ಧಾರ್ಮಿಕ ಅಥವಾ ಸಾಂಸ್ಕೃತಿಕ ಕಾರಣ ಸೇರಿದಂತೆ ವಿವಿಧ ಕಾರಣಗಳಿಗಾಗಿ ಜನರು ಉಪವಾಸ ಮಾಡ್ತಾರೆ. ಉಪವಾಸದ ವೇಳೆ ಬೇಯಿಸಿದ ಆಲೂಗೆಡ್ಡೆ ತಿನ್ನುವುದು ಅಥವಾ ತಿನ್ನದೇ ಇರುವುದು ತೂಕ ಹೆಚ್ಚಾಗಲು ಕಾರಣವಾಗುತ್ತದೆ.
4/ 8
ನೀವ ಯಾವ ರೀತಿಯ ಉಪವಾಸ ಮಾಡುತ್ತೀರಿ, ಅಂದ್ರೆ ನಿಮ್ಮ ಉಪವಾಸದ ವಿಧಾನದ ಪ್ರಕಾರ ಆಲೂಗಡ್ಡೆ ತಿನ್ನುವುದು ಮತ್ತು ಅದರ ಪ್ರಮಾಣವು ಒಟ್ಟಾರೆ ಆಹಾರ ಪದ್ಧತಿ ಸೇರಿದಂತೆ ಹಲವು ವಿಷಯಗಳ ಮೇಲೆ ಪರಿಣಾಮ ಬೀರುತ್ತದೆ.
5/ 8
ಉಪವಾಸದಲ್ಲಿ ಆಲೂಗಡ್ಡೆಯನ್ನು ಸೇವಿಸುವುದು ಮತ್ತು ಅದನ್ನು ಅತಿಯಾಗಿ ತಿನ್ನುವುದು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಮಧ್ಯಂತರ ಉಪವಾಸ ಅಥವಾ ಕ್ಯಾಲೋರಿ-ನಿರ್ಬಂಧಿತ ಉಪವಾಸದಲ್ಲಿ ಆಲೂಗಡ್ಡೆ ಸೇವನೆ ಮಾಡದ್ರೆ ತೂಕ ಹೆಚ್ಚಾಗಲ್ಲ.
6/ 8
ಆಲೂಗಡ್ಡೆಯು ಪಿಷ್ಟದ ತರಕಾರಿ. ಇದು ಕಾರ್ಬೋಹೈಡ್ರೇಟ್ ಗಳ ಉತ್ತಮ ಮೂಲ. ಇದರಲ್ಲಿ ಫೈಬರ್, ವಿಟಮಿನ್ ಸಿ ಮತ್ತು ಪೊಟ್ಯಾಸಿಯಂ ಇದೆ. ಉಪವಾಸದಲ್ಲಿ ಆಲೂಗಡ್ಡೆ ತಿಂದರೆ ತೂಕ ಹೆಚ್ಚಾಗಬಹುದು. ಆಲೂಗಡ್ಡೆಯು ಹೆಚ್ಚಿನ ಕ್ಯಾಲೊರಿ ಹೊಂದಿದೆ. ಉಪವಾಸದಲ್ಲಿ ಹೆಚ್ಚುವರಿ ಕ್ಯಾಲೊರಿ ಸೇವನೆಯು ತೂಕ ಹೆಚ್ಚಿಸುತ್ತದೆ.
7/ 8
ಆಲೂಗಡ್ಡೆಗಳು ಹೆಚ್ಚಿನ ಗ್ಲೈಸೆಮಿಕ್ ಸೂಚಿ ಹೊಂದಿವೆ. ರಕ್ತದ ಸಕ್ಕರೆ ಮಟ್ಟ ತ್ವರಿತ ಏರಿಕೆಗೆ ಕಾರಣವಾಗುತ್ತವೆ. ಇನ್ಸುಲಿನ್ ಬಿಡುಗಡೆ, ಕೊಬ್ಬಿನ ಶೇಖರಣೆಗೆ ಉತ್ತೇಜಿಸುತ್ತದೆ. ಆಲೂಗಡ್ಡೆಗಳು ಪ್ರೋಟೀನ್ ಮೂಲವಲ್ಲ. ಉಪವಾಸದಲ್ಲಿ ಪ್ರೋಟೀನ್ ಕಡಿಮೆಯಿರುವ ಆಹಾರ ಸೇವನೆಯು ಸ್ನಾಯುಗಳ ನಷ್ಟ ಮತ್ತು ಹಸಿವು ಹೆಚ್ಚಿಸುತ್ತದೆ.
8/ 8
ಆಲೂಗಡ್ಡೆ ತಯಾರಿಸುವುದು ಮತ್ತು ಅದನ್ನು ಯಾವ ರೂಪದಲ್ಲಿ ನೀವು ತಿನ್ನುತ್ತೀರಿ ಎಂಬುದು ತೂಕ ಹೆಚ್ಚಳ ಮತ್ತು ಕಡಿಮೆ ಆಗಲು ಕಾರಣವಾಗಿದೆ. ಕ್ಯಾಲೋರಿ ಮತ್ತು ಕೊಬ್ಬಿನ ಅಂಶದ ಮೇಲೆ ಆಲೂಗಡ್ಡೆ ಪರಿಣಾಮ ಬೀರುತ್ತದೆ. ಫ್ರೈಡ್ ಆಲೂಗಡ್ಡೆ, ಅನಾರೋಗ್ಯಕರ ಕೊಬ್ಬು ಹೊಂದಿದೆ. ಇದು ತೂಕ ಹೆಚ್ಚಿಸುತ್ತದೆ.
First published:
18