Weight loss: ರುಚಿ ಹೆಚ್ಚಿಸೋ ಉಪ್ಪು ತೂಕ ಹೆಚ್ಚಳಕ್ಕೆ ಕಾರಣ! ಬೊಜ್ಜು ಕರಗಿಸಲು ಬೆಸ್ಟ್ ಟಿಪ್ಸ್

ತೂಕ ಎಲ್ಲರಿಗೂ ಅಪಾಯಕಾರಿ. ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಅದಕ್ಕಾಗಿಯೇ ತೂಕ ಇಳಿಸುವ ವ್ಯಾಯಾಮ ಮಾಡುವುದು ಒಳ್ಳೆಯದು ಎಂದು ವೈದ್ಯರು ಸಲಹೆ ನೀಡುತ್ತಾರೆ. ಮೊದ ಮೊದಲು ನಾನಾ ಕಸರತ್ತು ಮಾಡಿ ಬಳಿಕ ನಿಲ್ಲಿಸುತ್ತೇವೆ. ಇದರಿಂದಾಗಿ ತೂಕ ಇಳಿಸಿಕೊಳ್ಳುವ ಕನಸು ಕನಸಾಗಿಯೇ ಉಳಿಯುತ್ತೆ.

First published: