Weight Loss: ಏನೇ ಮಾಡಿದ್ರು ತೂಕ ಇಳಿಸಲು ಆಗ್ತಿಲ್ವಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ

ಅಧಿಕ ತೂಕ ಅನಾರೋಗ್ಯಕ್ಕೆ ಕಾರಣ. ತೂಕ ಇಳಿಸಿಕೊಳ್ಳಲು ಅನೇಕರು ಪರದಾಡುತ್ತಿದ್ದಾರೆ. ಏನೇ ಮಾಡಿದ್ರು ತೂಕ ಇಳಿಯೋದಿಲ್ಲ ಎಂದು ಗೊಣಗುತ್ತಾರೆ. ಆದ್ರೆ ತೂಕ ಇಳಿಸೋದು ಅಷ್ಟೇನು ಕಷ್ಟ ಅಲ್ಲ. ಸರಿಯಾದ ಯೋಜನೆ ಮೂಲಕ ತೂಕ ಇಳಿಸಿಕೊಳ್ಳಬಹುದಾಗಿದೆ.

First published: