Weight Loss: ತೂಕ ಇಳಿಸಲು ವ್ಯಾಯಾಮ ಜೊತೆ ಹೀಗಿರಲಿ ನಿಮ್ಮ ಹೆಲ್ದಿ ಡಯೆಟ್

ತೂಕ (Weight) ಹಲವು ಕಾರಣಗಳಿಂದ ಹೆಚ್ಚಾಗುತ್ತೆ. ಅತಿಯಾದ ತೂಕ ಆನೇಕ ರೋಗಗಳಿಗೆ ಕಾರಣವಾಗಿದೆ. ಹೀಗಾಗಿ ಬೊಜ್ಜು (Obesity) ಕರಗಿಸಿಕೊಳ್ಳಲು ಜನರು ನಾನಾ ಪ್ರಯೋಗ ಮಾಡ್ತಾರೆ ಆದ್ರೂ ಪ್ರಯೋಜನವಾಗೋದಿಲ್ಲ (NoUse). ಈ ರೀತಿ ವ್ಯಾಯಾಮ ಜೊತೆ ಒಳ್ಳೆಯ ಆಹಾರ ಕ್ರಮ ಪಾಲಿಸಿದ್ರೆ ತೂಕ ಇಳಿಕೆ (Weight Loss) ಸುಲಭ

First published:

  • 18

    Weight Loss: ತೂಕ ಇಳಿಸಲು ವ್ಯಾಯಾಮ ಜೊತೆ ಹೀಗಿರಲಿ ನಿಮ್ಮ ಹೆಲ್ದಿ ಡಯೆಟ್

    ಆಹಾರಕ್ರಮ: ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದ ಕಾರಣ ಅನಾರೋಗ್ಯ ಸಮಸ್ಯೆಗಳು ಸಾಮಾನ್ಯವಾಗಿದೆ. ಆಹಾರ ಸರಿಯಾಗಿ ತೆಗೆದುಕೊಳ್ಳದೆ ಆರೋಗ್ಯ ಹದಗೆಟ್ರೆ ಆಸ್ಪತ್ರೆಗಳ ಸುತ್ತ ತಿರುಗಬೇಕಾಗುತ್ತದೆ. ಕಷ್ಟಪಟ್ಟು ದುಡಿದ ಹಣವೂ ವ್ಯರ್ಥವಾಗುತ್ತದೆ. ನಾವು ತಿನ್ನುವ ಆಹಾರ ಹಾಗೂ ಸಮಯ ಅತಿಮುಖ್ಯವಾಗಿದೆ.

    MORE
    GALLERIES

  • 28

    Weight Loss: ತೂಕ ಇಳಿಸಲು ವ್ಯಾಯಾಮ ಜೊತೆ ಹೀಗಿರಲಿ ನಿಮ್ಮ ಹೆಲ್ದಿ ಡಯೆಟ್

    ಅತಿಯಾದ ತೂಕ ಎಲ್ಲರಿಗೂ ಅಪಾಯಕಾರಿ. ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅದಕ್ಕಾಗಿಯೇ ವೈದ್ಯರು ವ್ಯಾಯಾಮ ಮಾಡುವುದು ಉತ್ತಮ ಎಂದು ಸಲಹೆ ನೀಡುತ್ತಾರ. ವ್ಯಾಯಾಮವಿಲ್ಲದೆ ತೂಕ ಇಳಿಕೆ ಸಾಧ್ಯವಿಲ್ಲ

    MORE
    GALLERIES

  • 38

    Weight Loss: ತೂಕ ಇಳಿಸಲು ವ್ಯಾಯಾಮ ಜೊತೆ ಹೀಗಿರಲಿ ನಿಮ್ಮ ಹೆಲ್ದಿ ಡಯೆಟ್

    ಒಂದೆರಡು ದಿನ ವ್ಯಾಯಾಮ ಮಾಡಿ ಸುಮ್ಮನಾದ್ರೆ ಮತ್ತಷ್ಟು ದಪ್ಪಾ ಆಗ್ತಿರಾ ಎಚ್ಚರ. ಬೆಳಗ್ಗೆ ಯೋಗ, ಧ್ಯಾನ, ವ್ಯಾಯಾಮದಂತಹ ಅಭ್ಯಾಸಗಳನ್ನು ರೂಢಿಸಿಕೊಳ್ಳಿ  ಇದು ತೂಕ ನಷ್ಟಕ್ಕೆ ಅತ್ಯಂತ ಸಹಕಾರಿಯಾಗಿದೆ.

    MORE
    GALLERIES

  • 48

    Weight Loss: ತೂಕ ಇಳಿಸಲು ವ್ಯಾಯಾಮ ಜೊತೆ ಹೀಗಿರಲಿ ನಿಮ್ಮ ಹೆಲ್ದಿ ಡಯೆಟ್

    ಫಾಸ್ಟ್ ಫುಡ್ ತಿನ್ನುವವರಿಗೆ ಬೊಜ್ಜು ಬರುವ ಸಾಧ್ಯತೆ ಹೆಚ್ಚು ಎಂದು ಕೆಲವು ಅಧ್ಯಯನಗಳು ತೋರಿಸಿವೆ. ಆದ್ದರಿಂದ ತಿನ್ನುವಾಗ ಆಹಾರವನ್ನು ಚೆನ್ನಾಗಿ ಅಗಿಯಿರಿ. ಬೇಗ ಬೇಗ ತಿನ್ನೋ ರಭಸದಲ್ಲಿ ಆಹಾರವನ್ನು ನುಂಗ್ಬೇಡಿ. ಆಹಾರವನ್ನು ನಿಧಾನವಾಗಿ ತಿನ್ನಿರಿ.

    MORE
    GALLERIES

  • 58

    Weight Loss: ತೂಕ ಇಳಿಸಲು ವ್ಯಾಯಾಮ ಜೊತೆ ಹೀಗಿರಲಿ ನಿಮ್ಮ ಹೆಲ್ದಿ ಡಯೆಟ್

    ನೀವು ಆಹಾರವನ್ನು ನಿಧಾನವಾಗಿ ತಿನ್ನೋದ್ರಿಂದ ಹೆಚ್ಚು ಆಹಾರ ಸೇವನೆ ಮಾಡದಂತೆ ತಡೆಯುತ್ತದೆ. ತೂಕ ಇಳಿಕೆಗೆ ಈ ರೀತಿ ಅಭ್ಯಾಸ ರೂಢಿಸಿಕೊಳ್ಳೋದು ಸಹಕಾರಿಯಾಗಿದೆ.

    MORE
    GALLERIES

  • 68

    Weight Loss: ತೂಕ ಇಳಿಸಲು ವ್ಯಾಯಾಮ ಜೊತೆ ಹೀಗಿರಲಿ ನಿಮ್ಮ ಹೆಲ್ದಿ ಡಯೆಟ್

    ಹೆಚ್ಚು ಪ್ರೋಟೀನ್ ಭರಿತ ಆಹಾರವನ್ನು ಸೇವಿಸಿ. ಇದರಿಂದ ಒಳ್ಳೆಯ ಆಹಾರ ಸೇವಿಸಿದ ತೃಪ್ತಿ ಸಿಗುತ್ತದೆ. ಆರೋಗ್ಯಕ್ಕೆ ಹಾನಿಕಾರಕವಾದ ತಿಂಡಿ ತಿನ್ನುವ ಭಾವನೆಯೂ ಇರುವುದಿಲ್ಲ. ತೂಕ ಇಳಿಕೆಯ ನಂತರ ಆಯಾಸ ಮತ್ತು ನಿರಂತರ ಸುಸ್ತು ಕೂಡ ಉಂಟಾಗುವುದಿಲ್ಲ

    MORE
    GALLERIES

  • 78

    Weight Loss: ತೂಕ ಇಳಿಸಲು ವ್ಯಾಯಾಮ ಜೊತೆ ಹೀಗಿರಲಿ ನಿಮ್ಮ ಹೆಲ್ದಿ ಡಯೆಟ್

    ಪ್ರತಿದಿನ ಒಂದು ಕಪ್ ತಾಜಾ ಹಣ್ಣುಗಳು ದೇಹಕ್ಕೆ ಫೈಬರ್ ಅನ್ನು ಒದಗಿಸುತ್ತದೆ. ದೈಹಿಕ ಚಟುವಟಿಕೆಯ ಅನುಪಸ್ಥಿತಿಯಲ್ಲಿ, ಕಡಿಮೆ ಕ್ಯಾಲೋರಿ ಆಹಾರವನ್ನು ತೆಗೆದುಕೊಳ್ಳಬೇಕು. ಇದರಿಂದ ದೇಹ ಹಗುರವಾಗುತ್ತದೆ. ತೂಕ ಹೆಚ್ಚಾಗುವ ಸಾಧ್ಯತೆಗಳೂ ಇರೋದಿಲ್ಲ

    MORE
    GALLERIES

  • 88

    Weight Loss: ತೂಕ ಇಳಿಸಲು ವ್ಯಾಯಾಮ ಜೊತೆ ಹೀಗಿರಲಿ ನಿಮ್ಮ ಹೆಲ್ದಿ ಡಯೆಟ್

    ಬೇಸಿಗೆಯಲ್ಲಿ ನೀರು ಪ್ರತಿಯೊಬ್ಬರಿಗೂ ಅಮೃತವಾಗಿದೆ. ನೀವು ನೀರನ್ನು ಹೆಚ್ಚು ಕುಡಿದ್ರೆ ಆರೋಗ್ಯವಾಗಿರುತ್ತೀರಿ. ನಿತ್ಯ 3 ರಿಂದ 4 ಲೀಟರ್ ನೀರು ಕುಡಿದ್ರೆ ತೂಕವನ್ನು ಕಡಿಮೆ ಮಾಡಬಹುದು. ಆಹಾರ ಸೇವನೆಯನ್ನು ಕಡಿಮೆ ಮಾಡಲು ಊಟಕ್ಕೆ ಅರ್ಧ ಗಂಟೆ ಮೊದಲು ಕಡಿಮೆ ನೀರು ಕುಡಿಯಿರಿ. ನೀರು ಕುಡಿಯುವುದರಿಂದ ತೂಕ ಇಳಿಸುವುದು ಮಾತ್ರವಲ್ಲದೇ ಚರ್ಮ ಕಾಂತಿಯುತವಾಗಿರುತ್ತೆ.

    MORE
    GALLERIES