Weight Loss: ತೂಕ ಇಳಿಸುವವರಿಗೆ ಪ್ರೋಟೀನ್ ಫುಡ್ ಎಷ್ಟು ಅಗತ್ಯ? ಇವುಗಳನ್ನು ತಿಂದ್ರೆ ಸಣ್ಣ ಆಗಬಹುದು
ಅಧಿಕ ತೂಕದಿಂದ ಅದೆಷ್ಟೋ ಮಂದಿ ಮಾನಸಿಕವಾಗಿ ನೊಂದು ಹೋಗಿದ್ದಾರೆ. ಬಿಡುವಿಲ್ಲದ ಬದುಕಲ್ಲಿ, ವ್ಯಾಯಾಮ ಉತ್ತಮ ಜೀವನಶೈಲಿ ಇಲ್ಲದೆ. ದಿನದಿಂದ ದಿನಕ್ಕೆ ಬೊಜ್ಜು ಹೆಚ್ಚಿಸಿಕೊಳ್ತಾರೆ. ಊಟ ನಿದ್ದೆ ಸರಿಯಾಗಿ ಮಾಡದೆ ಅದೆಷ್ಟೋ ಜನ ಅರೋಗ್ಯವನ್ನು ಸಹ ಹಾಳು ಮಾಡಿಕೊಂಡಿದ್ದಾರೆ.
ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದ ಕಾರಣ ತೂಕ ಹೆಚ್ಚುವ ಜೊತೆಗೆ ಅನೇಕ ಅನಾರೋಗ್ಯ ಸಮಸ್ಯೆಗಳು ಕಾಡುತ್ತೆ. ತೂಕ ಎಲ್ಲರಿಗೂ ಅಪಾಯಕಾರಿ. ದೇಹದಲ್ಲಿರೋ ಬೊಜ್ಜು ಕರಗಿಸಲು ಜನರು ಹರಸಾಹಸ ಪಡುತ್ತಾರೆ. ಆದ್ರೆ ತೂಕ ಮಾತ್ರ ಇಳಿಕೆಯಾಗಲ್ಲ.
2/ 7
ತೂಕ ಇಳಿಸಲು ಏನು ಮಾಡ್ಬೇಕು ಅನ್ನೋದೇ ಅನೇಕರಿಗೆ ಗೊಂದಲ. ಉಪವಾಸದಿಂದ ತೂಕ ಇಳಿಯಲ್ಲ. ತೂಕ ಇಳಿಸಲು ಉತ್ತಮ ಜೀವನ ಶೈಲಿ ಅಳವಡಿಸಿಕೊಳ್ಳೋದು ಅನಿವಾರ್ಯವಾಗಿದೆ.
3/ 7
ನೀವು ತೂಕ ಇಳಿಸಿಕೊಳ್ಳಲು ಕಷ್ಟಪಡುತ್ತಿದ್ರೆ ಈ ವಿಧಾನವನ್ನು ಸರಿಯಾಗಿ ಅನುಸರಿಸಿ. ನಿದ್ರೆಯಂತಹ ವಿಶ್ರಾಂತಿ ಕೂಡ ನಿಮ್ಮ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ತೂಕ ಇಳಿಕೆಯ ಸಲಹೆಗಳನ್ನು ಅನುಸರಿಸಿ ನೀವು ತೂಕ ಇಳಿಸಿಕೊಳ್ಳಲು ಸುಲಭವಾಗುತ್ತದೆ.
4/ 7
ಬೆಳಿಗ್ಗೆ ಚಹಾ ಅಥವಾ ಕಾಫಿಯ ಬದಲಿಗೆ ಉಗುರು ಬೆಚ್ಚನೆಯ ನೀರನ್ನು ಕುಡಿಯುವುದರಿಂದ ತೂಕವನ್ನು ಕಳೆದುಕೊಳ್ಳಬಹುದು. ಉಗುರುಬೆಚ್ಚನೆಯ ನೀರು ಕುಡಿಯುವುದರಿಂದ ಅಜೀರ್ಣದಂತಹ ಸಮಸ್ಯೆಗಳು ಬರುವುದಿಲ್ಲ. ತೂಕವನ್ನು ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.
5/ 7
ಸಂಪೂರ್ಣ ಗೋಧಿ, ಬೇಳೆ, ಬಿಳಿ ಓಟ್ಸ್, ರಾಗಿಮಾಲ್ಟ್. ಬೀನ್ಸ್, ರಾಜ್ಮಾ, ಬಬ್ಬರ್, ಹಸಿರು ಬಟಾಣಿ, ಸೋಯಾ ಉತ್ಪನ್ನಗಳು, ಬಟಾಣಿ, ಮೊಳಕೆಯೊಡೆದ ಬೀಜಗಳು..ಇವು ಪ್ರೊಟೀನ್, ಕಾರ್ಬೋಹೈಡ್ರೇಟ್ ಮತ್ತು 'ಬಿ' ವಿಟಮಿನ್ಗಳನ್ನು ಒದಗಿಸುತ್ತದೆ. ತೂಕ ಕಡಿಮೆಯಾಗಲು ಸಹಕರಿಸುತ್ತದೆ.
6/ 7
ಕಿತ್ತಳೆ ಹಣ್ಣುಗಳು, ತರಕಾರಿಗಳು, ತಾಜಾ ಹಸಿರುಗಳು, ಇತ್ಯಾದಿಗಳನ್ನು ದೈನಂದಿನ ಆಹಾರದಲ್ಲಿ ಸೇರಿಸಬೇಕು. ಇಂತಹ ಆಹಾರವನ್ನು ಸೇವಿಸುವುದರಿಂದ ತೂಕ ಕಡಿಮೆಯಾಗುತ್ತದೆ ಎನ್ನುತ್ತಾರೆ ಪೌಷ್ಟಿಕತಜ್ಞರು.
7/ 7
ಕೆನೆರಹಿತ ಹಾಲು ಕುಡಿಯಿರಿ. ಮೂಳೆಗಳನ್ನು ಬಲವಾಗಿರುತ್ತದೆ. ಪ್ರೋಟೀನ್, ಕ್ಯಾಲ್ಸಿಯಂ ಭರಿತ ಡೈರಿ ಉತ್ಪನ್ನಗಳು ಮತ್ತು ಪ್ರೋಟೀನ್ - ಮೊಟ್ಟೆಯ ಬಿಳಿಭಾಗ, ಚರ್ಮರಹಿತ ಕೋಳಿ ಮತ್ತು ಕಡಲೆಕಾಯಿಗಳನ್ನು ಸೇವಿಸುವ ಮೂಲಕ ತೂಕ ಇಳಿಸಿಕೊಳ್ಳಬಹುದು
First published:
17