Yogurt With Sugar: ಸಕ್ಕರೆಯೊಂದಿಗೆ ಮೊಸರು ತಿನ್ನಲು ಇಷ್ಟಪಡುತ್ತೀರಾ? ಹಾಗಾದ್ರೆ ಇದರ ಅಡ್ಡಪರಿಣಾಗಳನ್ನು ತಿಳಿದುಕೊಳ್ಳಿ

ಸಾಮಾನ್ಯವಾಗಿ ಅನೇಕ ಮಂದಿ ಪ್ರತಿದಿನ ಹೊರಗೆ ಹೋಗುವ ಮುನ್ನ ಮೊಸರು ಮತ್ತು ಸಕ್ಕರೆಯನ್ನು ತಿನ್ನುತ್ತಾರೆ. ಮೊಸರು ಮತ್ತು ಸಕ್ಕರೆಯನ್ನು ತಿನ್ನುವುದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಅನೇಕ ಮಂದಿ ಇದನ್ನು ಫಾಲೋ ಮಾಡುತ್ತಾರೆ. ನೀವೂ ಸಹ ಪ್ರತಿದಿನ ಸಕ್ಕರೆ ಮೊಸರು ತಿನ್ನುತ್ತಿದ್ದೀರಾ? ಹಾಗಾದರೆ ಖಂಡಿತ ಈ ವಿಚಾರ ತಿಳಿದುಕೊಳ್ಳಲೇ ಬೇಕು.

First published:

  • 17

    Yogurt With Sugar: ಸಕ್ಕರೆಯೊಂದಿಗೆ ಮೊಸರು ತಿನ್ನಲು ಇಷ್ಟಪಡುತ್ತೀರಾ? ಹಾಗಾದ್ರೆ ಇದರ ಅಡ್ಡಪರಿಣಾಗಳನ್ನು ತಿಳಿದುಕೊಳ್ಳಿ

    ನೀವು ಪ್ರತಿದಿನ ಸಕ್ಕರೆ ಮತ್ತು ಮೊಸರು ತಿನ್ನುತ್ತೀರಾ. ಹಾಗಾದರೆ ಎಚ್ಚರದಿಂದಿ ಇರಿ. ಏಕೆಂದರೆ ನಿಮ್ಮ ಈ ಅಭ್ಯಾಸವು ಕಾಲಕ್ರಮೇಣ ನಿಮ್ಮನ್ನು ತೀವ್ರ ತೊಂದರೆಗೆ ಸಿಲುಕಿಸುತ್ತದೆ. ಅಷ್ಟಕ್ಕೂ ಮೊಸರು ಮತ್ತು ಸಕ್ಕರೆಯನ್ನು ಒಟ್ಟಿಗೆ ಸೇವಿಸುವುದರಿಂದ ನಿಮ್ಮ ಆರೋಗ್ಯಕ್ಕೆ ಹೇಗೆ ಹಾನಿಯಾಗಬಹುದು ಎಂಬುದನ್ನು ಇಂದು ನಾವು ನಿಮಗೆ ತಿಳಿಸಲಿದ್ದೇವೆ.

    MORE
    GALLERIES

  • 27

    Yogurt With Sugar: ಸಕ್ಕರೆಯೊಂದಿಗೆ ಮೊಸರು ತಿನ್ನಲು ಇಷ್ಟಪಡುತ್ತೀರಾ? ಹಾಗಾದ್ರೆ ಇದರ ಅಡ್ಡಪರಿಣಾಗಳನ್ನು ತಿಳಿದುಕೊಳ್ಳಿ

    ಮೊಸರಿಗೆ ಸಕ್ಕರೆ ಸೇರಿಸಿ ದಿನವೂ ಸೇವಿಸಿದರೆ ಹಲ್ಲುಗಳು ಬೇಗ ಕೊಳೆಯುತ್ತವೆ. ಸಕ್ಕರೆಯು ನಿಮ್ಮ ಹಲ್ಲುಗಳನ್ನು ಹಲವು ವಿಧಗಳಲ್ಲಿ ಹಾನಿಗೊಳಿಸುತ್ತದೆ. ಮೊಸರಿನಲ್ಲಿ ಸಕ್ಕರೆಯನ್ನು ಸೇವಿಸುವುದರಿಂದ ಹಲ್ಲು ಹುಳುಕಾಗಬಹುದು. ಇಂತಹ ಸಮಯದಲ್ಲಿ ಮೊಸರಿಗೆ ಸಕ್ಕರೆ ಹಾಕಿದರೆ ಹಲವು ಸಮಸ್ಯೆಗಳು ಎದುರಾಗುತ್ತವೆ.

    MORE
    GALLERIES

  • 37

    Yogurt With Sugar: ಸಕ್ಕರೆಯೊಂದಿಗೆ ಮೊಸರು ತಿನ್ನಲು ಇಷ್ಟಪಡುತ್ತೀರಾ? ಹಾಗಾದ್ರೆ ಇದರ ಅಡ್ಡಪರಿಣಾಗಳನ್ನು ತಿಳಿದುಕೊಳ್ಳಿ

    ಸಕ್ಕರೆ ಸೇರಿಸಿ ಮೊಸರು ತಿನ್ನುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗಬಹುದು. ಸಕ್ಕರೆಯಲ್ಲಿ ಹೆಚ್ಚಿನ ಕ್ಯಾಲೋರಿಗಳಿವೆ, ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಅಧಿಕ ರಕ್ತದೊತ್ತಡವು ಹೃದಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ.

    MORE
    GALLERIES

  • 47

    Yogurt With Sugar: ಸಕ್ಕರೆಯೊಂದಿಗೆ ಮೊಸರು ತಿನ್ನಲು ಇಷ್ಟಪಡುತ್ತೀರಾ? ಹಾಗಾದ್ರೆ ಇದರ ಅಡ್ಡಪರಿಣಾಗಳನ್ನು ತಿಳಿದುಕೊಳ್ಳಿ

    ಸಕ್ಕರೆ ಮೊಸರು ತಿನ್ನುವುದು ನಿಮ್ಮ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಹೆಚ್ಚಿಸಲು ಕಾರಣವಾಗಬಹುದು, ಇದು ನಿಮ್ಮನ್ನು ದೊಡ್ಡ ತೊಂದರೆಗೆ ಸಿಲುಕಿಸಬಹುದು. ಇದಕ್ಕಾಗಿ ಯಾವಾಗಲೂ ಸಾದಾ ಮೊಸರನ್ನು ಸೇವಿಸಿ. ನಿಮಗೆ ಮಧುಮೇಹ ಇದ್ದರೆ, ನಿಮ್ಮ ಸಕ್ಕರೆ ತಿನ್ನುವುದನ್ನು ಕಡಿಮೆ ಮಾಡಿ. ಸಕ್ಕರೆ ಸೇವನೆಯನ್ನು ಆದಷ್ಟು ತಪ್ಪಿಸಿ.

    MORE
    GALLERIES

  • 57

    Yogurt With Sugar: ಸಕ್ಕರೆಯೊಂದಿಗೆ ಮೊಸರು ತಿನ್ನಲು ಇಷ್ಟಪಡುತ್ತೀರಾ? ಹಾಗಾದ್ರೆ ಇದರ ಅಡ್ಡಪರಿಣಾಗಳನ್ನು ತಿಳಿದುಕೊಳ್ಳಿ

    ಜೊತೆಗೆ, ಹೆಚ್ಚು ಸಕ್ಕರೆ ತಿನ್ನುವುದು ಕರುಳಿನ ಸೂಕ್ಷ್ಮಜೀವಿಯಲ್ಲಿ ಅಸಮತೋಲನವನ್ನು ಉಂಟುಮಾಡಬಹುದು, ಇದು ಜೀರ್ಣಕ್ರಿಯೆಯ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಬಹುದು. ಇದು ಕೆಲವರಲ್ಲಿ ಅತಿಸಾರಕ್ಕೆ ಕಾರಣವಾಗಬಹುದು.

    MORE
    GALLERIES

  • 67

    Yogurt With Sugar: ಸಕ್ಕರೆಯೊಂದಿಗೆ ಮೊಸರು ತಿನ್ನಲು ಇಷ್ಟಪಡುತ್ತೀರಾ? ಹಾಗಾದ್ರೆ ಇದರ ಅಡ್ಡಪರಿಣಾಗಳನ್ನು ತಿಳಿದುಕೊಳ್ಳಿ

    ಒಬ್ಬ ವ್ಯಕ್ತಿಯು ಲ್ಯಾಕ್ಟೋಸ್ ಅಸಹಿಷ್ಣುತೆ ಮತ್ತು ಸಕ್ಕರೆಯ ಸೂಕ್ಷ್ಮತೆಯ ಸಮಸ್ಯೆಗಳನ್ನು ಹೊಂದಿದ್ದರೆ, ಮೊಸರು ಮತ್ತು ಸಕ್ಕರೆಯನ್ನು ಮಿಕ್ಸ್ ಮಾಡಿ ತಿನ್ನುವುದನ್ನು ಬಿಡಬೇಕು. ಏಕೆಂದರೆ ಇದು ಅತಿಸಾರದ ಅಪಾಯವನ್ನು ಹೆಚ್ಚಿಸುತ್ತದೆ.

    MORE
    GALLERIES

  • 77

    Yogurt With Sugar: ಸಕ್ಕರೆಯೊಂದಿಗೆ ಮೊಸರು ತಿನ್ನಲು ಇಷ್ಟಪಡುತ್ತೀರಾ? ಹಾಗಾದ್ರೆ ಇದರ ಅಡ್ಡಪರಿಣಾಗಳನ್ನು ತಿಳಿದುಕೊಳ್ಳಿ

    ಮೊಸರು ಮತ್ತು ಸಕ್ಕರೆಯ ಮಿಶ್ರಣವು ಕ್ಯಾಲೋರಿಗಳಿಂದ ತುಂಬಿರುತ್ತದೆ. ಅದಕ್ಕಾಗಿಯೇ ಇದನ್ನು ಪ್ರತಿದಿನ ಸೇವಿಸುವುದರಿಂದ ನಿಮ್ಮ ತೂಕ ಹೆಚ್ಚಳವಾಗುತ್ತದೆ. ಅಷ್ಟೇ ಅಲ್ಲದೇ, ಇದು ದೇಹದಲ್ಲಿ ಹಲವಾರು ಸಮಸ್ಯೆಗಳನ್ನು ಉಂಟುಮಾಡುತ್ತದೆ. (Disclaimer: ಈ ಲೇಖನವು ಸಾರ್ವಜನಿಕ ನಂಬಿಕೆ ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ . ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)

    MORE
    GALLERIES