Alcohol: ಮದ್ಯ ಸೇವಿಸುವಾಗ ಈ 5 ಪದಾರ್ಥಗಳನ್ನು ತಿನ್ನಲೇಬಾರದು!

ಸಾಮಾನ್ಯವಾಗಿ ಮದ್ಯಪಾನ ಜೊತೆಗೆ ಸ್ಪೈಸಿ ಫುಡ್ ತಿನ್ನಲು ಇಷ್ಟಪಡುತ್ತಾರೆ. ಜೊತೆಗೆ ನಾನಾ ವೆರೈಟಿ ಫುಡ್ಗಳನ್ನು ಆರ್ಡರ್ ಮಾಡುತ್ತಾರೆ. ಆದ್ರೆ ಕೆಲವು ಆಹಾರಗಳನ್ನು ಮದ್ಯಪಾನದ ಬಳಿಕ ತಿನ್ನಲೇ ಬಾರದು ಅವು ಯಾವುವು ಎಂದು ತಿಳಿದುಕೊಳ್ಳಿ

First published:

  • 17

    Alcohol: ಮದ್ಯ ಸೇವಿಸುವಾಗ ಈ 5 ಪದಾರ್ಥಗಳನ್ನು ತಿನ್ನಲೇಬಾರದು!

    ಮದ್ಯಪಾನ ಹಾಗೂ ಫುಡ್ಗಳನ್ನು ಆರ್ಡರ್ ಮಾಡುವಾಗ ಜನ ಆಯ್ಕೆಯ ಬಗ್ಗೆ ಹೆಚ್ಚಾಗಿ ಯೋಚನೆ ಮಾಡೋದಿಲ್ಲ. ರುಚಿಯಾಗಿದ್ರೆ ಸಾಕು ಎನ್ನುವವರೇ ಹೆಚ್ಚು. ತಪ್ಪು ಆಹಾರಗಳ ಸಂಯೋಜನೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅಸಿಡಿಟಿಯಂತ ಸಮಸ್ಯೆಗಳು ಉಂಟಾಗುತ್ತದೆ. (ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ)

    MORE
    GALLERIES

  • 27

    Alcohol: ಮದ್ಯ ಸೇವಿಸುವಾಗ ಈ 5 ಪದಾರ್ಥಗಳನ್ನು ತಿನ್ನಲೇಬಾರದು!

    ರಾತ್ರಿ ಪಾರ್ಟಿ ಮಾಡಿದ ನಂತರ ನೀವು ಬೆಳಿಗ್ಗೆ ಆರೋಗ್ಯ ಸಮಸ್ಯೆಗಳಿಂದ ಏದ್ದೇಳಬೇಕಾಗುತ್ತದೆ. ಆದರೆ ನಿಮ್ಮ ನೆಚ್ಚಿನ ಪಾನೀಯದೊಂದಿಗೆ ನೀವು ಏನು ತಿನ್ನಬಹುದು? ಏನು ತಿನ್ನಬಾರದು ಎಂದು ತಿಳಿದುಕೊಂಡ್ರೆ ಅನೇಕ ಸಮಸ್ಯೆಗಳಿಂದ ಪಾರಾಗಬಹುದು.

    MORE
    GALLERIES

  • 37

    Alcohol: ಮದ್ಯ ಸೇವಿಸುವಾಗ ಈ 5 ಪದಾರ್ಥಗಳನ್ನು ತಿನ್ನಲೇಬಾರದು!

    ಬೀನ್ಸ್, ರೆಡ್ ವೈನ್; ರಾತ್ರಿಯ ಊಟದಲ್ಲಿ ನೀವು ಒಂದು ಲೋಟ ವೈನ್ ತೆಗೆದುಕೊಂಡರೆ, ನಿಮ್ಮ ಊಟದಲ್ಲಿ ಬೀನ್ಸ್ ನಿಂದ ತಯಾರಿಸಿದ ಆಹಾರ ತಿನ್ನಲೇಬೇಡಿ.

    MORE
    GALLERIES

  • 47

    Alcohol: ಮದ್ಯ ಸೇವಿಸುವಾಗ ಈ 5 ಪದಾರ್ಥಗಳನ್ನು ತಿನ್ನಲೇಬಾರದು!

    ಬೀನ್ಸ್ ನಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿರುತ್ತದೆ. ವೈನ್ ಜೊತೆಗೆ ಸೇವಿಸಿದಾಗ ಇವು ನಿಮ್ಮ ದೇಹದಲ್ಲಿ ಖನಿಜದ ಹೀರಿಕೊಳ್ಳುವಿಕೆಯನ್ನು ಅಡ್ಡಿಪಡಿಸುತ್ತದೆ. (ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ)

    MORE
    GALLERIES

  • 57

    Alcohol: ಮದ್ಯ ಸೇವಿಸುವಾಗ ಈ 5 ಪದಾರ್ಥಗಳನ್ನು ತಿನ್ನಲೇಬಾರದು!

    ಪಿಜ್ಜಾ : ಆಲ್ಕೋಹಾಲ್ ಕುಡಿಯುವಾಗ ಪಿಜ್ಜಾ ತಿನ್ನಲೇಬೇಡಿ, ಪಿಜ್ಜಾ ತಿಂದ ಬಳಿಕ ರೋಗಲಕ್ಷಣಗಳು ಉಲ್ಬಣಗಳುತ್ತದೆ. ಪಿಜ್ಜಾದಲ್ಲಿನ ಆಮ್ಲೀಯ ಟೊಮೆಟೊಗಳು GERD, ಆಸಿಡ್ ರಿಫ್ಲಕ್ಸ್ ಮತ್ತು ಎದೆಯುರಿ ಉಂಟುಮಾಡಬಹುದು. ನೀವು ಟೊಮ್ಯಾಟೊ ಹಾಗೂ ಫ್ಯಾಟ್ ಇಲ್ಲದ ಪಿಜ್ಜಾವನ್ನು ಆಯ್ಕೆ ಮಾಡಬಹುದಾಗಿದೆ.

    MORE
    GALLERIES

  • 67

    Alcohol: ಮದ್ಯ ಸೇವಿಸುವಾಗ ಈ 5 ಪದಾರ್ಥಗಳನ್ನು ತಿನ್ನಲೇಬಾರದು!

    ಚಾಕೊಲೇಟ್ : ಮದ್ಯಪಾನ ಕುಡಿಯುವ ಸಮಯದಲ್ಲಿ ಚಾಕೊಲೇಟ್, ಕೆಫೀನ್ ಅಥವಾ ಕೋಕೋ ಸೇವಿಸಬಾರದು. ಇವುಗಳು ಇತರ ಆಮ್ಲೀಯ ಆಹಾರಗಳಿಂದ ಪ್ರಚೋದಿಸುವ ಕರುಳಿನ ಸಮಸ್ಯೆಗಳನ್ನು ಉಲ್ಬಣಗೊಳಿಸಬಹುದು.

    MORE
    GALLERIES

  • 77

    Alcohol: ಮದ್ಯ ಸೇವಿಸುವಾಗ ಈ 5 ಪದಾರ್ಥಗಳನ್ನು ತಿನ್ನಲೇಬಾರದು!

    ನೀವು ಏನು ತಿನ್ನಬಹುದು: ಮದ್ಯಪಾನ ಕುಡಿಯೋ ವೇಳೆ ಅಥವಾ ಕುಡಿದ ಬಳಿಕ ಸಲಾಡ್ ಅಥವಾ ಕಡಲೆ ಬೀಜಗಳನ್ನು ತಿನ್ನಬಹುದು. ಮದ್ಯಪಾನದ ಬಳಿಕ ಹೆಚ್ಚಿನ ಪ್ರಮಾಣದ ಸೋಡಿಯಂ ಇಲ್ಲದ ಆಹಾರಗಳನ್ನು ತೆಗೆದುಕೊಳ್ಳಿ (ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ)

    MORE
    GALLERIES