Health Tips: ಹೊಟ್ಟೆ ನೋವು ಕಾಡ್ತಿದ್ಯಾ? ಅಜೀರ್ಣ ಸಮಸ್ಯೆಗೆ ಇಲ್ಲಿದೆ ಸೂಪರ್ ಮನೆಮದ್ದು

ತಿಂದ ಆಹಾರ ಸರಿಯಾಗಿ ಜೀರ್ಣವಾಗದೆ ಹೊಟ್ಟೆನೋವು ಬರುತ್ತದೆ. ನಾವು ತೆಗೆದುಕೊಳ್ಳುವ ಆಹಾರದಲ್ಲಿ ಕೊಂಚ ಬದಲಾವಣೆ ಮಾಡಿಕೊಂಡ್ರಡ ಅನಾರೋಗ್ಯ ಸಮಸ್ಯೆಗಳು ಕಾಡೋದಿಲ್ಲ. ಹೊಟ್ಟೆಯಲ್ಲಿ ಆಮ್ಲೀಯತೆ ಇದ್ದರೆ, ಪ್ರತಿದಿನ ಎರಡರಿಂದ ಮೂರು ತುಳಸಿ ಎಲೆಗಳನ್ನು ಅಗಿಯಿರಿ. ತುಳಸಿ ಎಲೆಗಳು ಮತ್ತು ನಿಂಬೆ ರಸವನ್ನು ಬೆರೆಸಿದ ತೆಂಗಿನ ನೀರು ಹೊಟ್ಟೆ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ.

First published: