Weight Loss: ತೂಕ ಇಳಿಸುವವರಿಗೆ ಸುಲಭ ಮಾರ್ಗ; ಈ ತರಕಾರಿ ತಿನ್ನಿ ಬೊಜ್ಜು ಕರಗಿಸಿ

ಅಧಿಕ ತೂಕವು ವ್ಯಕ್ತಿಗೆ ತುಂಬಾ ಅಪಾಯಕಾರಿ, ನೀವು ಕೆಲವು ಸಲಹೆ ಅನುಸರಿಸಿದರೆ ತೂಕವನ್ನು ಸುಲಭವಾಗಿ ಕಳೆದುಕೊಳ್ಳಬಹುದು. ತೂಕ ನಷ್ಟಕ್ಕೆ ಮೊದಲು ನಿಮ್ಮ ಆಹಾರ ಕ್ರಮವನ್ನು ಬದಲಾವಣೆ ಮಾಡಿಕೊಳ್ಳಬೇಕು. ಯಾಕೆಂದರೆ ತೂಕ ಕಡಿಮೆಯಾಗುವುದು ಮತ್ತು ಹೆಚ್ಚಾಗುವುದು ಆಹಾರ ಸೇವನೆಯ ಮೇಲೆ ಅವಲಂಬಿತವಾಗಿರುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

First published: