Weight Loss: ತೂಕ ಇಳಿಸಲು ಡಯಟ್ ಪ್ಲಾನ್ ಮಾಡ್ತಿದ್ದೀರಾ? ಈ ಆಹಾರ ಕ್ರಮ ಅನುಸರಿಸಿ

ಭಾರೀ ತೂಕ (Heavy weight) ಆರೋಗ್ಯವನ್ನು (Health) ಹಾಳು ಮಾಡೋದಲ್ಲದೆ ಮನಸ್ಸಿ ಶಾಂತಿಯನ್ನು (Peace) ಕಸಿದುಕೊಳ್ಳುತ್ತಾನೆ. ಸಮಯಕ್ಕೆ ಸರಿಯಾಗಿ ಊಟ ಮಾಡದಿರುವುದು ಮತ್ತು ಸಮಯಕ್ಕೆ ಸರಿಯಾಗಿ ನಿದ್ದೆ ಮಾಡದಿರುವಂತಹ ಅಂಶಗಳು ತೂಕ ಹೆಚ್ಚಾಗಲು ಕಾರಣವಾಗಬಹುದು. ಅಂತಹವರು ಕೆಲವು ತೂಕ ಇಳಿಸುವ ಸಲಹೆಗಳನ್ನು ಅನುಸರಿಸಿದರೆ ತೂಕವನ್ನು ಸುಲಭವಾಗಿ ಇಳಿಸಬಹುದು

First published:

  • 19

    Weight Loss: ತೂಕ ಇಳಿಸಲು ಡಯಟ್ ಪ್ಲಾನ್ ಮಾಡ್ತಿದ್ದೀರಾ? ಈ ಆಹಾರ ಕ್ರಮ ಅನುಸರಿಸಿ

    ಅತಿಯಾಗಿ ತಿಂದು ವ್ಯಾಯಾಮ ಮಾಡಿದರೆ ಯಾವುದೇ ಪ್ರಯೋಜನ ಇಲ್ಲ, ಅಂತೆಯೇ ಸರಿಯಾದ ಆಹಾರ ಕ್ರಮ ಅನುಸರಿಸಿ, ವ್ಯಾಯಾಮ ಮಾಡದೇ ಇದ್ದರೂ ಡಯಟ್‌ ಪೂರ್ಣವಾಗಲಾರದು. ವೇಯ್ಟ್‌ ಲಾಸ್‌ ಡಯಟ್‌ನಲ್ಲಿ ಇವೆರಡೇ ಅತೀ ಮುಖ್ಯ ಅಂಶ ಎನ್ನಲಾಗುತ್ತದೆ.

    MORE
    GALLERIES

  • 29

    Weight Loss: ತೂಕ ಇಳಿಸಲು ಡಯಟ್ ಪ್ಲಾನ್ ಮಾಡ್ತಿದ್ದೀರಾ? ಈ ಆಹಾರ ಕ್ರಮ ಅನುಸರಿಸಿ

    ತೂಕ ಇಳಿಸಲು ಆಹಾರ ನಿಯಂತ್ರಣವೇ ಮುಖ್ಯವಾದುದು. ಆಹಾರ ಹಾಗೂ ವ್ಯಾಯಾಮ 70:30 ರ ಅನುಪಾತದಲ್ಲಿ ತೂಕ ಇಳಿಸಲು ಸಹಕಾರಿಯಾಗುತ್ತದೆ ಎನ್ನಲಾಗುತ್ತದೆ.

    MORE
    GALLERIES

  • 39

    Weight Loss: ತೂಕ ಇಳಿಸಲು ಡಯಟ್ ಪ್ಲಾನ್ ಮಾಡ್ತಿದ್ದೀರಾ? ಈ ಆಹಾರ ಕ್ರಮ ಅನುಸರಿಸಿ

    ತೂಕ ಎಲ್ಲರಿಗೂ ಅಪಾಯಕಾರಿ. ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅದಕ್ಕಾಗಿಯೇ ವೈದ್ಯರು ವ್ಯಾಯಾಮ ಮಾಡುವುದು ಉತ್ತಮ ಎಂದು ಸಲಹೆ ನೀಡುತ್ತಾರೆ

    MORE
    GALLERIES

  • 49

    Weight Loss: ತೂಕ ಇಳಿಸಲು ಡಯಟ್ ಪ್ಲಾನ್ ಮಾಡ್ತಿದ್ದೀರಾ? ಈ ಆಹಾರ ಕ್ರಮ ಅನುಸರಿಸಿ

    ಮೆಡಿಟರೇನಿಯನ್‌ ಡಯಟ್‌ನಲ್ಲಿ ಹೆಚ್ಚು ಹಾಲಿನ ಉತ್ಪನ್ನಗಳನ್ನು ಸೇವಿಸಲು ಸಲಹೆ ನೀಡಲಾಗುತ್ತದೆ. ಓಲಿವ್‌ ಆಯಿಲ್‌, ಮೀನು, ತಾಜಾ ಹಣ್ಣು-ತರಕಾರಿಗಳನ್ನು ಡಯಟ್‌ ಪ್ಲಾನ್‌ನಲ್ಲಿ ಬಳಸಲಾಗುತ್ತದೆ. ಅಲೂಗಡ್ಡೆ, ಬ್ರೆಡ್‌, ಬೀನ್ಸ್‌. ದ್ವಿದಳ ಧಾನ್ಯಗಳ ಬಳಕೆಗೂ ಅನುಮತಿ ಇರುತ್ತದೆ.

    MORE
    GALLERIES

  • 59

    Weight Loss: ತೂಕ ಇಳಿಸಲು ಡಯಟ್ ಪ್ಲಾನ್ ಮಾಡ್ತಿದ್ದೀರಾ? ಈ ಆಹಾರ ಕ್ರಮ ಅನುಸರಿಸಿ

    ಸರಿಯಾದ ನಿದ್ರೆ ಕೂಡ ನಿಮ್ಮ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಅಲ್ಲದೆ, ಕೆಲವು ತೂಕ ನಷ್ಟ ಸಲಹೆಗಳನ್ನು ಅನುಸರಿಸಿ ನೀವು ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು.

    MORE
    GALLERIES

  • 69

    Weight Loss: ತೂಕ ಇಳಿಸಲು ಡಯಟ್ ಪ್ಲಾನ್ ಮಾಡ್ತಿದ್ದೀರಾ? ಈ ಆಹಾರ ಕ್ರಮ ಅನುಸರಿಸಿ

    ಹೂಕೋಸು ಮತ್ತು ಗಡ್ಡೆಕೋಸು ತರಕಾರಿಗಳಲ್ಲಿ ಫೈಬರ್ ಸಮೃದ್ಧವಾಗಿವೆ. ಅವು ಇತರ ತರಕಾರಿಗಳಿಗಿಂತ ಹೆಚ್ಚಿನ ಫೈಬರ್ ಅನ್ನು ಹೊಂದಿರುತ್ತವೆ, ಇದು ದೀರ್ಘಕಾಲದವರೆಗೆ ಹಸಿವಾಗದಂತೆ ನೋಡಿಕೊಳ್ಳುತ್ತೆ. ಇದು ನಿಮ್ಮ ತೂಕವನ್ನು ಕಳೆದುಕೊಳ್ಳಲು ಸಹ ಸಹಾಯ ಮಾಡುತ್ತದೆ. ಆದ್ದರಿಂದ ಇವುಗಳನ್ನು ನಿಮ್ಮ ಆಹಾರದಲ್ಲಿ ನಿಯಮಿತವಾಗಿ ಇರಿಸಿಕೊಳ್ಳಿ.

    MORE
    GALLERIES

  • 79

    Weight Loss: ತೂಕ ಇಳಿಸಲು ಡಯಟ್ ಪ್ಲಾನ್ ಮಾಡ್ತಿದ್ದೀರಾ? ಈ ಆಹಾರ ಕ್ರಮ ಅನುಸರಿಸಿ

    ಬೆಳಿಗ್ಗೆ ಚಹಾ ಅಥವಾ ಕಾಫಿಯ ಬದಲಿಗೆ ಉಗುರುಬೆಚ್ಚನೆಯ ನೀರನ್ನು ಕುಡಿಯುವುದರಿಂದ ತೂಕವನ್ನು ಕಳೆದುಕೊಳ್ಳಬಹುದು. ಉಗುರುಬೆಚ್ಚನೆಯ ನೀರು ಕುಡಿಯುವುದರಿಂದ ಅಜೀರ್ಣದಂತಹ ಸಮಸ್ಯೆಗಳು ಬರುವುದಿಲ್ಲ. ಇದು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.

    MORE
    GALLERIES

  • 89

    Weight Loss: ತೂಕ ಇಳಿಸಲು ಡಯಟ್ ಪ್ಲಾನ್ ಮಾಡ್ತಿದ್ದೀರಾ? ಈ ಆಹಾರ ಕ್ರಮ ಅನುಸರಿಸಿ

    ಮೊಟ್ಟೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ತೂಕ ನಷ್ಟಕ್ಕೂ ಅವು ಒಳ್ಳೆಯದು. ಮೊಟ್ಟೆಗಳು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಮೊಟ್ಟೆಯಲ್ಲಿ ಪ್ರೋಟೀನ್ ಮತ್ತು ಕೊಬ್ಬು ಸಮೃದ್ಧವಾಗಿದೆ. ದೀರ್ಘಕಾಲದವರೆಗೆ ಹಸಿವನ್ನು ತಡೆಯಲು ಮೊಟ್ಟೆಗಳನ್ನು ಆಹಾರದಲ್ಲಿ ತೆಗೆದುಕೊಳ್ಳಿ

    MORE
    GALLERIES

  • 99

    Weight Loss: ತೂಕ ಇಳಿಸಲು ಡಯಟ್ ಪ್ಲಾನ್ ಮಾಡ್ತಿದ್ದೀರಾ? ಈ ಆಹಾರ ಕ್ರಮ ಅನುಸರಿಸಿ

    ಪಾಲಕ್ ಸೊಪ್ಪು ಹಾಗೂ ಕೆಲ ಸೊಪ್ಪಿನ ಸೇವನೆಯಿಂದ ತೂಕ ಇಳಿಸಿಕೊಳ್ಳಬಹುದು. ಇವುಗಳಲ್ಲಿ ಕ್ಯಾಲೋರಿಗಳು ಕಡಿಮೆ. ಸೊಪ್ಪಿನಲ್ಲಿ ಕಾರ್ಬೋಹೈಡ್ರೇಟ್ಗಳು ಮತ್ತು ಫೈಬರ್ ಸಮೃದ್ಧವಾಗಿದೆ.

    MORE
    GALLERIES