Saree Tips: ಸೀರೆ ಉಟ್ಟಾಗ ಕುಳ್ಳವಾಗಿ ಕಾಣುತ್ತೀರಾ? ಎತ್ತರವಾಗಿ ಕಾಣಲು ಇಲ್ಲಿದೆ ಟಿಪ್ಸ್

ಹೆಣ್ಣುಮಕ್ಕಳಿಗೆ ಸೀರೆ ಅಂದ್ರೆ ಇಷ್ಟ. ಚಿಕ್ಕವರಿದ್ದಾಗ ಅಮ್ಮನ ಸೀರೆ ಉಟ್ಟು ಹೆಣ್ಮಕ್ಕಳು ಸಂತಸ ಪಡ್ತಾರೆ. ಅದರಲ್ಲೂ ಸೀರೆ ಉಟ್ಟಾಗ ಎತ್ತರವಾಗಿ ಕಾಣಬೇಕು ಅಂತಾ ಹೆಣ್ಮಕ್ಕಳು ಬಯಸ್ತಾರೆ. ಆದ್ದರಿಂದ ಎತ್ತರ ಕಾಣಲು ಸೀರೆ ಉಡಿಸುವಾಗ ಯಾವ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬುದನ್ನು ನೋಡೋಣ

First published: