Health Tips: ಉಗುರಿನ ಬಣ್ಣದಲ್ಲಿದೆ ನಿಮ್ಮ ಆರೋಗ್ಯದ ಗುಟ್ಟು-ಹೇಗೆ ಅಂತೀರಾ?ಇದನ್ನ ಓದಿ

Nail Health: ಸಾಮಾನ್ಯವಾಗಿ ನೀವು ಉಗುರುಗಳನ್ನು ಗಮನಿಸಿ ಕೆಲವೊಮ್ಮೆ ಬಣ್ಣಗಳು ಬೇರೆ ಬೇರೆಯಾಗುತ್ತದೆ. ಅದು ಯಾವುದೇ ಸಮಸ್ಯೆಯಲ್ಲ ಅನಿಸಿದರೂ ಸಹ ಮುಂದೊಂದು ದಿನ ದೊಡ್ಡ ಸಮಸ್ಯೆಯಾಗುತ್ತದೆ. ಹೌದು, ನಿಮ್ಮ ಉಗುರುಗಳ ಬಣ್ಣ ನಿಮ್ಮ ಆರೋಗ್ಯದ ಸಮಸ್ಯೆಯನ್ನು ಬಿಚ್ಚಿಡುತ್ತದೆ. ಹಾಗಾದ್ರೆ ನಿಮ್ಮ ಉಗುರು ಯಾವ ಬಣ್ಣದಲ್ಲಿದ್ರೆ ಯಾವ ಸಮಸ್ಯೆ ಎಂಬುದು ಇಲ್ಲಿದೆ.

First published: