Health Tips: ಇಂಗು ಅಡುಗೆಯ ರುಚಿ ಹೆಚ್ಚಿಸುವುದರ ಜೊತೆ ಅನೇಕ ಆರೋಗ್ಯ ಸಮಸ್ಯೆಗೂ ರಾಮಬಾಣ

ಇಂಗನ್ನು ಸಾಮಾನ್ಯವಾಗಿ ನಾವೆಲ್ಲರು ಅಡುಗೆಗೆ ಬಳಸುತ್ತೇವೆ. ಇಂಗಿಗೆ ಆಯುರ್ವೇದದಲ್ಲಿ ಬಹು ಮುಖ್ಯವಾದ ಸ್ಥಾನ. ಅಡುಗೆ ರುಚಿ ಹೆಚ್ಚಿಸುವಲ್ಲಿ ಇದಕ್ಕೆ ಎಷ್ಟು ಮಹತ್ವ ಇದೆಯೋ ಅಷ್ಟೇ ಮಹತ್ವವುಳ್ಳ ಔಷಧಿಯ ಗುಣಗಳು ಇದರಲ್ಲಿದೆ. ಋತು ಸ್ರಾವದ ಸಮಸ್ಯೆಗಳಾದಾಗ ನೋವು, ಸೆಳೆತ, ಅನಿರ್ದಿಷ್ಟಾವಧಿಯ ಸ್ರಾವ ಮೊದಲಾದ ತೊಂದರೆಯ ಪರಿಹಾರಕ್ಕೆ ಇಂಗು ರಾಮಬಾಣದಂತೆ ಕೆಲಸ ಮಾಡುತ್ತದೆ.

First published: