ಹೆಚ್ಚಿನ ಜನರು ಔಷಧಿಗಳನ್ನು ಖರೀದಿಸೋ ಮುನ್ನ ಮೊದಲಿಗೆ ನೋಡೋದೆ ಅದರ ವ್ಯಾಲಿಡಿಟಿ ದಿನಾಂಕ. ಆದರೆ ಕೆಲವರು ತಪ್ಪಿ ಅವಧಿ ಮೀರಿದ ಔಷಧಿಗಳನ್ನು ತಿನ್ನುತ್ತಾರೆ. ಹಾಗಿದ್ರೆ ಈ ರೀತಿ ತಿನ್ನೋದ್ರಿಂದ ಏನಾಗುತ್ತದೆ ಎಂಬುದನ್ನು ತಿಳಿಬೇಕಾದ್ರೆ ಈ ಲೇಖನವನ್ನು ಓದಿ.
ಸಾಮಾನ್ಯವಾಗಿ ಹೆಚ್ಚಿನ ಜನರು ಏನಾದ್ರೂ ಸ್ವಲ್ಪ ಹುಷಾರಿಲ್ಲದಿದ್ರೆ ಸಾಕು ತಕ್ಷಣ ಹಾಸ್ಪಿಟಲ್, ಮೆಡಿಕಲ್ಗೆ ಹೋಗಿ ಮಾತ್ರೆ, ಔಷಧಿಗಳನ್ನು ತೆಗೆದುಕೊಳ್ಳಲು ಹೋಗ್ತಾರೆ.
2/ 6
ಆದರೆ ಯಾವುದೇ ಔಷಧಿ, ಮಾತ್ರೆಗಳಾಗಲಿ ಜಾಸ್ತಿ ತಿನ್ನಲೂ ಬಾರದು. ಇದರಿಂದ ಸೈಡ್ ಎಫೆಕ್ಟ್ ಬರುವುದಂತೂ ಗ್ಯಾರಂಟಿ.
3/ 6
ಇತ್ತೀಚೆಗೆ ಹೆಚ್ಚಿನ ಜನರು ಯಾವುದೇ ವಸ್ತುವನ್ನು ಖರೀದಿಸಿದ್ರೂ ಅದರ ವ್ಯಾಲಿಡಿಟಿ ಬಗ್ಗೆ ಗಮನಿಸುತ್ತಾ ಇರುತ್ತಾರೆ. ಇನ್ನು ಇಂತಹ ಔಷಧಿ, ವಸ್ತುಗಳನ್ನು ಮಾರಾಟ ಮಾಡಿದ್ರೆ ಅದರ ವಿರುದ್ಧವಾಗಿ ಕೇಳುವ ಹಕ್ಕು ಜನರಿಗಿದೆ.
4/ 6
ಆದರೆ ಕೆಲವೊಮ್ಮೆ ಜನರು ತಪ್ಪಾಗಿ ಅವಧಿ ಮೀರಿದ ಔಷಧಿಯನ್ನು ತಿನ್ನುತ್ತಾರೆ. ಆ ಸಮಯದಲ್ಲಿ ಅನೇಕ ಜನರು ಹೆದರುತ್ತಾರೆ ಮತ್ತು ಅವರ ಮನಸ್ಸಿನಲ್ಲಿ 100 ಪ್ರಶ್ನೆಗಳು ಮೂಡುತ್ತವೆ. ಇನ್ನು ವ್ಯಾಲಿಡಿಟಿ ಮುಗಿದ ಔಷಧಿಯನ್ನು ತಿನ್ನೋದ್ರಿಂದ ಏನಾಗುತ್ತೆ ಎಂಬುದನ್ನು ಈ ಲೇಖನದಲ್ಲಿದೆ ಓದಿ.
5/ 6
ಹಾಗಾಗಿ, ಕಂಪನಿಯು ಮುಕ್ತಾಯ ದಿನಾಂಕದ ನಂತರ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ಅಲ್ಲದೆ, US ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಅವಧಿ ಮೀರಿದ ಔಷಧಿಗಳನ್ನು ತಿನ್ನುವುದರ ವಿರುದ್ಧ ಸಲಹೆ ನೀಡುತ್ತದೆ. ಹಾಗಾಗಿ ಯಾರೇ ಆಗಲಿ ಔಷಧಿ ತೆಗೆದುಕೊಳ್ಳುವಾಗ ಎಚ್ಚರದಿಂದಿರಬೇಕು.
6/ 6
ಹಾಗೆಯೇ ನೀವು ಅವಧಿ ಮೀರಿದ ಔಷಧಿಯನ್ನು ತೆಗೆದುಕೊಂಡರೆ, ನೀವು ವೈದ್ಯರಿಗೆ ತಿಳಿಸಬೇಕು. ಇನ್ನು ಯಾವತ್ತೂ ಮಕ್ಕಳಿಂದ ಮಾತ್ರೆಗಳನ್ನು ದೂರವಿಡಿ.