Rice: ಹಸಿವಾದಾಗ ಅನ್ನ ತಿನ್ನದಿದ್ರೆ ಏನೆಲ್ಲಾ ಆಗುತ್ತೆ ನಿಮಗೆ ಗೊತ್ತಾ?

ಸಾಮಾನ್ಯವಾಗಿ ಪ್ರತಿಯೊಬ್ಬರು ದಿನಕ್ಕೆ ಮೂರು ಹೊತ್ತು ಅನ್ನವನ್ನು ತಿನ್ನುತ್ತೇವೆ. ಕೆಲವೊಮ್ಮೆ ಹೆಚ್ಚು ಅಥವಾ ಕಡಿಮೆ ಅನ್ನವನ್ನು ಸೇವಿಸುತ್ತೇವೆ. ಕೆಲವರು ಹಸಿದಿದ್ದರೂ ಅನ್ನ ತಿನ್ನುವುದಿಲ್ಲ. ಇನ್ನೂ ಕೆಲವರು ತಿಳಿಯದೇ, ಮತ್ತೆ ಕೆಲವರು ಅಸಡ್ಡೆಯಿಂದ ಅನ್ನ ತಿನ್ನುವುದಿಲ್ಲ. ಆದರೆ ಈ ರೀತಿ ಮಾಡುವುದರಿಂದ ಆರೋಗ್ಯ ಸಮಸ್ಯೆ ಕಾಡಬಹದು. ಅದು ಹೇಗೆ ಎಂದು ತಿಳಿದುಕೊಳ್ಳೋಣ ಬನ್ನಿ.

First published:

  • 17

    Rice: ಹಸಿವಾದಾಗ ಅನ್ನ ತಿನ್ನದಿದ್ರೆ ಏನೆಲ್ಲಾ ಆಗುತ್ತೆ ನಿಮಗೆ ಗೊತ್ತಾ?

    ಸಾಮಾನ್ಯವಾಗಿ ನಾವು ದಿನಕ್ಕೆ ಮೂರು ಹೊತ್ತು ತಿನ್ನುತ್ತೇವೆ. ಆದರೆ ಕೆಲವು ವೇಳೆ ಕಡಿಮೆ ಅಥವಾ ಹೆಚ್ಚು ಆಹಾರವನ್ನು ಸೇವಿಸುತ್ತೇವೆ. ಕೆಲವರು ಹಸಿದಿದ್ದರೂ ಅನ್ನ ತಿನ್ನುವುದಿಲ್ಲ.

    MORE
    GALLERIES

  • 27

    Rice: ಹಸಿವಾದಾಗ ಅನ್ನ ತಿನ್ನದಿದ್ರೆ ಏನೆಲ್ಲಾ ಆಗುತ್ತೆ ನಿಮಗೆ ಗೊತ್ತಾ?

    ಕೆಲವರು ಇದನ್ನು ತಿಳಿಯದೇ ಮಾಡುತ್ತಾರೆ, ಇನ್ನು ಕೆಲವರು ನಿರ್ಲಕ್ಷ್ಯದಿಂದ ಅನ್ನ ತಿನ್ನುವುದನ್ನು ನಿಲ್ಲಿಸುತ್ತಾರೆ. ಆದರೆ ಈ ರೀತಿ ಇರುವುದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅದು ಹೇಗೆ ಎಂದು ತಿಳಿದುಕೊಳ್ಳೋಣ ಬನ್ನಿ.

    MORE
    GALLERIES

  • 37

    Rice: ಹಸಿವಾದಾಗ ಅನ್ನ ತಿನ್ನದಿದ್ರೆ ಏನೆಲ್ಲಾ ಆಗುತ್ತೆ ನಿಮಗೆ ಗೊತ್ತಾ?

    ನಮಗೆ ಹಸಿವಾದಾಗ ಅಥವಾ ಸಮಯಕ್ಕೆ ಸರಿಯಾಗಿ ತಿನ್ನದೇ ಇದ್ದಾಗ ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಹೆಚ್ಚಾಗುತ್ತದೆ. ಇದರಿಂದ ನಾವು ಮುಂದಿನ ಊಟಕ್ಕಿಂತ ಹೆಚ್ಚು ಆಹಾರವನ್ನು ಸೇವಿಸುತ್ತೇವೆ.

    MORE
    GALLERIES

  • 47

    Rice: ಹಸಿವಾದಾಗ ಅನ್ನ ತಿನ್ನದಿದ್ರೆ ಏನೆಲ್ಲಾ ಆಗುತ್ತೆ ನಿಮಗೆ ಗೊತ್ತಾ?

    ಆದರೆ ಇದನ್ನು ದಿನನಿತ್ಯ ಮಾಡುವುದರಿಂದ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ನಿರ್ದಿಷ್ಟವಾಗಿ, ಅತಿಯಾದ ತೂಕ ಹೆಚ್ಚಾಗುವುದು ಸಂಭವಿಸುತ್ತದೆ.

    MORE
    GALLERIES

  • 57

    Rice: ಹಸಿವಾದಾಗ ಅನ್ನ ತಿನ್ನದಿದ್ರೆ ಏನೆಲ್ಲಾ ಆಗುತ್ತೆ ನಿಮಗೆ ಗೊತ್ತಾ?

    ನೆನಪಿನ ಶಕ್ತಿಯೂ ಕಡಿಮೆಯಾಗುತ್ತದೆ. ಸಕ್ರಿಯವಾಗಿರಲು ಸಾಧ್ಯವಿಲ್ಲ. ಏಕಾಗ್ರತೆಯನ್ನು ಕಳೆದುಕೊಳ್ಳುವಿರಿ. ಮೆದುಳು ಸಕ್ರಿಯವಾಗಿ ಕೆಲಸ ಮಾಡುವುದಿಲ್ಲ.

    MORE
    GALLERIES

  • 67

    Rice: ಹಸಿವಾದಾಗ ಅನ್ನ ತಿನ್ನದಿದ್ರೆ ಏನೆಲ್ಲಾ ಆಗುತ್ತೆ ನಿಮಗೆ ಗೊತ್ತಾ?

    ಇದಲ್ಲದೇ, ಆರೋಗ್ಯವಂತರಲ್ಲಿ ಸಕ್ಕರೆಯ ಪ್ರಮಾಣವು ಕಡಿಮೆಯಾಗುತ್ತದೆ. ಜೊತೆಗೆ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಬರುತ್ತದೆ.

    MORE
    GALLERIES

  • 77

    Rice: ಹಸಿವಾದಾಗ ಅನ್ನ ತಿನ್ನದಿದ್ರೆ ಏನೆಲ್ಲಾ ಆಗುತ್ತೆ ನಿಮಗೆ ಗೊತ್ತಾ?

    (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)

    MORE
    GALLERIES