Fashion trends: ಈ ವರ್ಷ ಟ್ರೆಂಡಿಂಗ್​ನಲ್ಲಿರುವ ಮಹಿಳೆಯರ ಒಳಡುಪಿನ ಬಗ್ಗೆ ನಿಮಗೆಷ್ಟು ತಿಳಿದಿದೆ?

Fashion trends: ಸಾಮಾನ್ಯವಾಗಿ ಬ್ರಾ ಎಂದರೆ ಕಪ್ಪು, ಬಿಳಿ ಹೀಗೆ ಹಲವು ಬಣ್ಣಗಳ ಬ್ರಾಗಳನ್ನು ಧರಿಸುವ ಅಭ್ಯಾಸವನ್ನು ಮಹಿಳೆಯರು ಹೊಂದಿದ್ದಾರೆ. ಆದರೆ ಈಗ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಬ್ರಾಗಳು ಲಭ್ಯವಿವೆ. ಅವುಗಳ ಬಗ್ಗೆ ಒಂದಷ್ಟು ಮಾಹಿತಿ ಈ ಕೆಳಗಿನಂತಿದೆ ನೋಡೋಣ ಬನ್ನಿ..

First published:

  • 17

    Fashion trends: ಈ ವರ್ಷ ಟ್ರೆಂಡಿಂಗ್​ನಲ್ಲಿರುವ ಮಹಿಳೆಯರ ಒಳಡುಪಿನ ಬಗ್ಗೆ ನಿಮಗೆಷ್ಟು ತಿಳಿದಿದೆ?

    ಮಹಿಳೆಯರು ಬಟ್ಟೆಗಳನ್ನು ಖರೀದಿಸುವಾಗ ಒಳ ಉಡುಪುಗಳತ್ತ ವಿಶೇಷ ಗಮನ ಮತ್ತು ಪ್ರಾಮುಖ್ಯತೆಯನ್ನು ನೀಡುತ್ತಾರೆ. ಕಾಲಕ್ಕೆ ತಕ್ಕಂತೆ ಬದಲಾವಣೆಗಳು ಆಗುತ್ತಿದೆ. ಅದೇ ರೀತಿ ಒಳ ಉಡುಪಿನಲ್ಲಿಯೂ ವಿಶಿಷ್ಟವಾದ ಶೈಲಿ, ಫ್ಯಾಷನ್, ದೇಹದ ಬಾಹ್ಯ ಸೌಂದರ್ಯ ಮತ್ತು ಆಕಾರವನ್ನು ಹೆಚ್ಚಿಸುವ ಬ್ರಾಗಳು ಲಭ್ಯವಿದೆ. ನಿಮಗೆ ತಿಳಿಯದೇ ಇರುವ ಅವುಗಳ ಬಗ್ಗೆ ಕೆಲವೊಂದಷ್ಟು ಮಾಹಿತಿ ಈ ಕೆಳಗಿನಂತಿದೆ.

    MORE
    GALLERIES

  • 27

    Fashion trends: ಈ ವರ್ಷ ಟ್ರೆಂಡಿಂಗ್​ನಲ್ಲಿರುವ ಮಹಿಳೆಯರ ಒಳಡುಪಿನ ಬಗ್ಗೆ ನಿಮಗೆಷ್ಟು ತಿಳಿದಿದೆ?

    ಕಾಲ ಬದಲಾದಂತೆ ಬ್ರಾಗಳ ವಿನ್ಯಾಸ ಮತ್ತು ಶೈಲಿ ಕೂಡ ಫ್ಯಾಷನ್ ಜಗತ್ತಿನಲ್ಲಿ ಹಲವು ರೀತಿ ಬದಲಾಗುತ್ತಿದೆ. ಸ್ಟ್ರಾಪ್ ಲೆಸ್ ಬ್ರಾ, ಬ್ಯಾಕ್ ಲೆಸ್ ಬ್ರಾ, ವೈರ್ ಲೆಸ್ ಬ್ರಾ, ಅಂಡರ್ ವೈರ್ ಬ್ರಾಗಳು ಹೀಗೆ ವಿವಿಧ ಬಟ್ಟೆಗಳಲ್ಲಿ ವಿವಿಧ ರೀತಿಯ ಅಗತ್ಯವಾದ ಬ್ರಾಗಳು ಲಭ್ಯವಿವೆ. ಈ ವರ್ಷ ಯಾವ ರೀತಿಯ ಬ್ರಾಗಳು ಟ್ರೆಂಡಿಂಗ್ನಲ್ಲಿದೆ ಎಂದು ನೋಡೋಣ.

    MORE
    GALLERIES

  • 37

    Fashion trends: ಈ ವರ್ಷ ಟ್ರೆಂಡಿಂಗ್​ನಲ್ಲಿರುವ ಮಹಿಳೆಯರ ಒಳಡುಪಿನ ಬಗ್ಗೆ ನಿಮಗೆಷ್ಟು ತಿಳಿದಿದೆ?

    ಹೈಟೆಕ್ ಒಳಉಡುಪುಗಳು - ತಾಂತ್ರಿಕ ಬದಲಾವಣೆಗಳು ಮತ್ತು ಗಾರ್ಮೆಂಟ್ ಕ್ಷೇತ್ರದಲ್ಲೂ ಹೊಸ ಬದಲಾವಣೆಗಳನ್ನು ತಂದಿವೆ. ತಂತ್ರಜ್ಞಾನದ ಪ್ರಗತಿಯೊಂದಿಗೆ, ಬ್ರಾಗಳನ್ನು ವಿವಿಧ ರೀತಿಯ ಬಟ್ಟೆಗಳಲ್ಲಿ ತಯಾರಿಸಬಹುದು. ಒಳ ಉಡುಪುಗಳು ದೇಹ ಮತ್ತು ವಾತಾವರಣದ ತಾಪಮಾನವನ್ನು ನಿಯಂತ್ರಿಸುವ ಬಟ್ಟೆಯಿಂದ ಮಾಡಲ್ಪಟ್ಟಿದೆ. ಇದು ದಿನವಿಡೀ ಒಣಗಲು ಮತ್ತು ತಂಪಾಗಿರಲು ಸಹಾಯ ಮಾಡುತ್ತದೆ.

    MORE
    GALLERIES

  • 47

    Fashion trends: ಈ ವರ್ಷ ಟ್ರೆಂಡಿಂಗ್​ನಲ್ಲಿರುವ ಮಹಿಳೆಯರ ಒಳಡುಪಿನ ಬಗ್ಗೆ ನಿಮಗೆಷ್ಟು ತಿಳಿದಿದೆ?

    ಪರಿವರ್ತಕ ಪಟ್ಟಿಗಳು(Convertible Straps): ಕಳೆದ ಕೆಲವು ತಿಂಗಳುಗಳಿಂದ ಕನ್ವರ್ಟಿಬಲ್ ಸ್ಟ್ರಾಪ್ ಇರುವ ಬ್ರಾಗಳನ್ನು ಮಹಿಳೆಯರು ಬಳಸುತ್ತಿದ್ದಾರೆ. ಸಾಮಾನ್ಯವಾಗಿ ಭುಜದ ಮೇಲೆ ಹೋಗದ, ಆದರೆ ಕ್ರಿಸ್-ಕ್ರಾಸ್ ಅಥವಾ ಹಾಲ್ಟರ್ ನೆಕ್ ಆಗಿರುವ ಸ್ಟ್ರಾಪ್ಗಳನ್ನು ಹೊಂದಿರುವ ಬ್ರಾಗಳು ಈ ವರ್ಷ ಟ್ರೆಂಡ್ನಲ್ಲಿವೆ.

    MORE
    GALLERIES

  • 57

    Fashion trends: ಈ ವರ್ಷ ಟ್ರೆಂಡಿಂಗ್​ನಲ್ಲಿರುವ ಮಹಿಳೆಯರ ಒಳಡುಪಿನ ಬಗ್ಗೆ ನಿಮಗೆಷ್ಟು ತಿಳಿದಿದೆ?

    ಸಾವಯವ ಹತ್ತಿ ಬಟ್ಟೆಗಳು(Organic Fabrics): ಮರುಬಳಕೆಯ ವಸ್ತುಗಳಿಂದ ತಯಾರಿಸಿದ ಬ್ರಾಗಳು, ಹತ್ತಿಯನ್ನು ಹೊರತುಪಡಿಸಿ ನೈಸರ್ಗಿಕವಾಗಿ ತಯಾರಿಸಿದ ಬ್ರಾಗಳಿಗೆ ಆದ್ಯತೆ ನೀಡಲಾಗುತ್ತದೆ.

    MORE
    GALLERIES

  • 67

    Fashion trends: ಈ ವರ್ಷ ಟ್ರೆಂಡಿಂಗ್​ನಲ್ಲಿರುವ ಮಹಿಳೆಯರ ಒಳಡುಪಿನ ಬಗ್ಗೆ ನಿಮಗೆಷ್ಟು ತಿಳಿದಿದೆ?

    ಕಂಫರ್ಟ್ ಮುಖ್ಯ : ಸ್ಟೈಲಿಶ್ ಮತ್ತು ಟ್ರೆಂಡಿ ಬ್ರಾಗಳಿಗಿಂತ ಕಂಫರ್ಟ್ ಮುಖ್ಯ ಎಂಬ ವಿಚಾರ ದೊಡ್ಡದಾಗಿದೆ. ವೈರ್ ಲೆಸ್ ಬ್ರಾಗಳು, ಅಡ್ಜಸ್ಟಬಲ್ ಸ್ಟ್ರಾಪ್ ಇರುವ ಬ್ರಾಗಳು, ಲೈಟ್ ವೇಟ್ ಬ್ರಾ, ಬ್ರಾಲೆಟ್ ಈ ವರ್ಷ ಟ್ರೆಂಡ್ನಲ್ಲಿದೆ.

    MORE
    GALLERIES

  • 77

    Fashion trends: ಈ ವರ್ಷ ಟ್ರೆಂಡಿಂಗ್​ನಲ್ಲಿರುವ ಮಹಿಳೆಯರ ಒಳಡುಪಿನ ಬಗ್ಗೆ ನಿಮಗೆಷ್ಟು ತಿಳಿದಿದೆ?

    ಕಲರ್ ಫುಲ್ ಪ್ರಿಂಟ್ : ಸಾಮಾನ್ಯವಾಗಿ ಎಲ್ಲಾ ಮಹಿಳೆಯರಿಗೆ ಕಪ್ಪು, ಬಿಳುಪು ಹೀಗೆ ಹಲವು ಬಣ್ಣಗಳ ಬ್ರಾ ಧರಿಸುವ ಅಭ್ಯಾಸವಿದೆ. ಅದನ್ನು ಅನುಸರಿಸಿ, ಸುಂದರವಾದ ವರ್ಣರಂಜಿತ ಪ್ರಿಂಟ್ಗಳು, ಗಾಢ ಬಣ್ಣಗಳು, ಫ್ಲೋರಲ್ಗಳಿಂದ ಹಿಡಿದು ಗ್ರಿಡ್ಗಳವರೆಗಿನ ವಿನ್ಯಾಸಗಳಲ್ಲಿ ಮಹಿಳೆಯರ ಆಯ್ಕೆಯು ಈ ವರ್ಷದ ಪ್ರಮುಖ ಪ್ರವೃತ್ತಿಯಾಗಿದೆ. (Disclaimer: ಈ ಲೇಖನವು ಸಾರ್ವಜನಿಕ ನಂಬಿಕೆ ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಪರಿಶೀಲಿಸಿಲ್ಲ. ಯಾವುದೇ ಪುರಾವೆಗಳಿಲ್ಲ)

    MORE
    GALLERIES