Paternity Leaves: ಪುರುಷ ಉದ್ಯೋಗಿಗಳೇ ನೀವು ತಂದೆಯಾದರೆ ಎಷ್ಟು ದಿನ ರಜೆ ಸಿಗುತ್ತೆ ಗೊತ್ತೇ?

Paternity leaves: ಹೆರಿಗೆ ಎಂದರೆ ಹೆಣ್ಣಿನ ಪಾಲಿಗಿರುವುದು, ಹೆಣ್ಣಿನ ಜವಾಬ್ದಾರಿ. ಮಗುವಿನ ಆರೈಕೆಯ ಜವಾಬ್ದಾರಿ ಕೂಡ ತಾಯಿಯ ಮೇಲಿದೆ. ಅದಕ್ಕಾಗಿಯೇ ಅವರಿಗೆ ಹೆರಿಗೆ ರಜೆ ನೀಡಲಾಗುತ್ತೆ. ಆದರೆ ಅಭಿವೃದ್ಧಿಶೀಲ ಸಮಾಜದಲ್ಲಿ ಪುರುಷರು ತಮ್ಮ ಮಕ್ಕಳನ್ನು ನೋಡಿಕೊಳ್ಳಲು ತಯಾರಿ ನಡೆಸುತ್ತಿದ್ದಾರೆ.

First published: