Banana Leaf: ಬಾಳೆ ಎಲೆಯಲ್ಲಿ ಊಟ ಯಾಕೆ ಮಾಡ್ಬೇಕು? ಇದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿದೆ?

ಇಂದಿಗೂ ಹಳ್ಳಿಗಳಲ್ಲಿ ಬಾಳೆ ಎಲೆಯಲ್ಲಿ ಊಟ ಮಾಡುವ ಪದ್ಧತಿಯನ್ನು ಜನ ಅನುಸರಿಸುತ್ತಿದ್ದಾರೆ. ಆದರೆ ನಗರ ಪ್ರದೇಶಗಳಲ್ಲಿ ವಿಶೇಷ ದಿನಗಳಲ್ಲಿ ಮಾತ್ರ ಜನ ಬಾಳೆ ಎಲೆಯಲ್ಲಿ ಊಟ ಮಾಡುವುದನ್ನು ಕಾಣಬಹುದು. ಸದ್ಯ ಇಂದು ನಾವು ನಿಮಗೆ ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ಆಗುವ ಕೆಲ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ.

First published:

  • 17

    Banana Leaf: ಬಾಳೆ ಎಲೆಯಲ್ಲಿ ಊಟ ಯಾಕೆ ಮಾಡ್ಬೇಕು? ಇದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿದೆ?

    ಹಬ್ಬ-ಹರಿದಿನಗಳಲ್ಲಿ ಯಾವುದಾದರೂ ವಿಶೇಷ ಸಮಾರಂಭಗಳಲ್ಲಿ ಬಾಣೆ ಎಲೆಯಲ್ಲಿ ಊಟ ಮಾಡುವ ಪದ್ಧತಿ ಭಾರತೀಯ ಸಂಪ್ರದಾಯದಲ್ಲಿ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಬಾಳೆಹಣ್ಣಿನಲ್ಲಿ ಮಾತ್ರವಲ್ಲ, ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ಲೆಕ್ಕವಿಲ್ಲದಷ್ಟು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ.

    MORE
    GALLERIES

  • 27

    Banana Leaf: ಬಾಳೆ ಎಲೆಯಲ್ಲಿ ಊಟ ಯಾಕೆ ಮಾಡ್ಬೇಕು? ಇದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿದೆ?

    ಅಲ್ಲದೇ ಇಂದಿಗೂ ಹಳ್ಳಿಗಳಲ್ಲಿ ಬಾಳೆ ಎಲೆಯಲ್ಲಿ ಊಟ ಮಾಡುವ ಪದ್ಧತಿಯನ್ನು ಜನ ಅನುಸರಿಸುತ್ತಿದ್ದಾರೆ. ಆದರೆ ನಗರ ಪ್ರದೇಶಗಳಲ್ಲಿ ವಿಶೇಷ ದಿನಗಳಲ್ಲಿ ಮಾತ್ರ ಜನ ಬಾಳೆ ಎಲೆಯಲ್ಲಿ ಊಟ ಮಾಡುವುದನ್ನು ಕಾಣಬಹುದು. ಸದ್ಯ ಇಂದು ನಾವು ನಿಮಗೆ ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ಆಗುವ ಕೆಲ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ.

    MORE
    GALLERIES

  • 37

    Banana Leaf: ಬಾಳೆ ಎಲೆಯಲ್ಲಿ ಊಟ ಯಾಕೆ ಮಾಡ್ಬೇಕು? ಇದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿದೆ?

    ನಮ್ಮಲ್ಲಿ ಅನೇಕ ಮಂದಿ ತಮ್ಮ ರಜಾದಿನಕ್ಕೆ ಹಳ್ಳಿಗೆ ತೆರಳಿದಾಗ ಅಲ್ಲೂ ಕೂಡ ತಟ್ಟೆಯಲ್ಲೇ ತಿನ್ನುತ್ತಾರೆ. ಆದರೆ ಈ ಅಭ್ಯಾಸವನ್ನು ಬದಲಾಯಿಸಿಕೊಳ್ಳಲು ಟ್ರೈ ಮಾಡಿ. ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ಆಗುವ ಪ್ರಯೋಜನಗಳನ್ನು ತಿಳಿದಾಗ, ನಮ್ಮ ಪೂರ್ವಜರು ಬಾಳೆ ಎಲೆಯಲ್ಲಿ ಊಟ ಏಕೆ ತಿನ್ನುತ್ತಿದ್ದರು ಎಂಬುದು ತಿಳಿಯುತ್ತದೆ. ನಮ್ಮ ಪೂರ್ವಜರ ಜೀವನಶೈಲಿಯಲ್ಲಿ ಎಷ್ಟು ವಿಶೇಷತೆಗಳಿವೆ. ಅವರು ನಡೆಸಿಕೊಂಡು ಬಂದ ಪದ್ಧತಿಯಂತೆ ಊಟ ಮಾಡಿ, ದುಡಿದರೆ ಖಾಯಿಲೆಯಿಲ್ಲದೇ ಬದುಕುವುದು ಖಂಡಿತ.

    MORE
    GALLERIES

  • 47

    Banana Leaf: ಬಾಳೆ ಎಲೆಯಲ್ಲಿ ಊಟ ಯಾಕೆ ಮಾಡ್ಬೇಕು? ಇದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿದೆ?

    ಬಾಳೆ ಎಲೆಯಿಂದ ತಿನ್ನುವುದರಿಂದ ಆಗುವ ಪ್ರಯೋಜನಗಳು: ಬಾಳೆ ಎಲೆಯಲ್ಲಿ ತಿನ್ನುವುದರಿಂದ ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ ಮತ್ತು ದೀರ್ಘಕಾಲದವರೆಗೆ ಕೂದಲನ್ನು ಕಪ್ಪಾಗಿ ಇಡುತ್ತದೆ.

    MORE
    GALLERIES

  • 57

    Banana Leaf: ಬಾಳೆ ಎಲೆಯಲ್ಲಿ ಊಟ ಯಾಕೆ ಮಾಡ್ಬೇಕು? ಇದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿದೆ?

    ಸುಟ್ಟ ಗಾಯಗಳಿಂದ ಬಳಲುತ್ತಿರುವವರಿಗೆ ಬಾಳೆ ಎಲೆಯ ಮೇಲೆ ಮಲಗಿಸಬೇಕು. ಆಗ ಮಾತ್ರ ಶಾಖದ ಪರಿಣಾಮವು ಕಡಿಮೆಯಾಗುತ್ತದೆ. ಬಾಳೆಎಲೆಯಲ್ಲಿ ಬೇಯಿಸಿರುವ ಆಹಾರ ಸೇವಿಸುವುದರಿಂದ ದೇಹವು ತಂಪಾಗಿರುತ್ತದೆ ಮತ್ತು ಆಹಾರ ತಾಜದಿಂದ ಕೂಡಿರುತ್ತದೆ ಮತ್ತು ರುಚಿ ಕೂಡ ಹೆಚ್ಚಾಗಿರುತ್ತದೆ.

    MORE
    GALLERIES

  • 67

    Banana Leaf: ಬಾಳೆ ಎಲೆಯಲ್ಲಿ ಊಟ ಯಾಕೆ ಮಾಡ್ಬೇಕು? ಇದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿದೆ?

    ಶಿಶುಗಳ ದೇಹಕ್ಕೆ ಕೊಬ್ಬರಿ ಎಣ್ಣೆಯನ್ನು ಹಚ್ಚಿ ಬಾಳೆ ಎಲೆಗಳ ಮೇಲೆ ಮಲಗಿಸಿ ಬೆಳಗ್ಗೆ ಸೂರ್ಯನ ಕಿರಣ ತಾಗಿಸುವುದರಿಂದ ಚರ್ಮ ರೋಗಗಳಿಂದ ರಕ್ಷಿಸುತ್ತದೆ. ಗಾಯಗಳು ಮತ್ತು ಚರ್ಮದ ಹುಣ್ಣುಗಳಿಗೆ ತೆಂಗಿನೆಣ್ಣೆಯನ್ನು ಬಟ್ಟೆಗೆ ಹಚ್ಚಿ ಗಾಯದ ಮೇಲೆ ಬಾಳೆ ಎಲೆಯನ್ನು ಕಟ್ಟಿ ಗಾಯ ವಾಸಿಯಾಗುತ್ತದೆ. ಸಣ್ಣ ದಡಾರ, ಬೆಡ್ಸೋರೆಗಳಿಗೆ ಬಾಳೆ ಎಲೆಯಲ್ಲಿ ಜೇನುತುಪ್ಪವನ್ನು ಹಚ್ಚಿ ಕೆಲವು ಗಂಟೆಗಳ ಕಾಲ ಹಾಸಿಗೆಯ ಮೇಲೆ ದಿನ ಮಲಗಿದರೆ, ಅದು ಬೇಗನೆ ಗುಣವಾಗುತ್ತದೆ.

    MORE
    GALLERIES

  • 77

    Banana Leaf: ಬಾಳೆ ಎಲೆಯಲ್ಲಿ ಊಟ ಯಾಕೆ ಮಾಡ್ಬೇಕು? ಇದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿದೆ?

    ಸೋರಿಯಾಸಿಸ್, ಡರ್ಮಟೈಟಿಸ್, ಗುಳ್ಳೆಗಳನ್ನು ಲೇಪಿಸಬೇಕು ಮತ್ತು ಬಾಳೆ ಎಲೆಗಳಿಂದ ಬ್ಯಾಂಡೇಜ್ ಮಾಡಬೇಕು. ಈ ಕಾರಣದಿಂದಾಗಿ ಗಾಯಗಳು ತ್ವರಿತವಾಗಿ ಗುಣವಾಗುತ್ತವೆ. ರೋಗಾಣುಗಳ ಪರಿಣಾಮವಿರುವುದಿಲ್ಲ. ಬಾಳೆ ಎಲೆಯಲ್ಲಿ ಸ್ವಲ್ಪ ಮೊಸರನ್ನು ಬೆರೆಸಿ (ಬಾಳೆ ನೀರಿನ ಮಟ್ಟಕ್ಕೆ) ಸ್ವಲ್ಪ ಜೀರಿಗೆ ಹಾಕಿ ಕಲಕಿದ ಭಾಗವನ್ನು ಚಿಕ್ಕ ಬಾಳೆ ಎಲೆಯಿಂದ ಮುಚ್ಚಿ ಅದರಲ್ಲಿ ನೆನೆಸಿದ ನೀರನ್ನು ಕುಡಿದರೆ ಭೇದಿ, ಹೊಟ್ಟೆನೋವು ದೂರವಾಗುತ್ತದೆ.

    MORE
    GALLERIES